ಬಿಸಿಲ ಹನಿ

My blogs

Blogs I follow

About me

Gender Male
Occupation ಇಂಗ್ಲೀಷ್ ಉಪನ್ಯಾಸಕ
Location ಘಾಟ್, ಸೆಭಾ, Libya
Introduction ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುಧೋಳದವರಾದ ಉದಯ್ ಇಟಗಿಯವರು ಲಿಬಿಯಾ ದೇಶದ ಸೆಭಾ ವಿಶ್ವ ವಿದ್ಯಾನಿಲಯದಲ್ಲಿ ಇಂಗ್ಲೀಷ್ ಅಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಿಂದ ಬರಹಗಾರ. ಬಾಲ್ಯದಿಂದಲೇ ಹೊಳೆಸಾಲ ಸಂವೇದನೆಗಳೊಂದಿಗೆ ಬೆಳೆದವರಿಗೆ ಸಹಜವಾಗಿ ಸಾಹಿತ್ಯದತ್ತ ಆಕರ್ಷಣೆ. ಮುಂದೆ ಓದುತ್ತಾ ಹೋದಂತೆ ಕಾವ್ಯದ ವಿಸ್ಮಯಕ್ಕೆ, ಕತೆಗಳ ಕೌತುಕಕ್ಕೆ ಬೆರಗಾಗಿ ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆಯ ಗೀಳನ್ನು ಅಂಟಿಸಿಕೊಂಡವರು. ಇದೀಗ ಅದು ಅನುವಾದತ್ತ ತಿರುಗಿದ್ದು ಬೇರೆ ಬೇರೆ ಭಾಷೆಯ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಕೆಲವು ಕವಿತೆ, ಲೇಖನಗಳು “ಕೆಂಡಸಂಪಿಗೆ” ಸೇರಿದಂತೆ ಬೇರೆ ಬೇರೆ ಆನ್‍ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಜೊತೆಗೆ ಕೆಲವು ಅನುವಾದಿತ ಕಥೆಗಳು “ಉದಯವಾಣಿ”ಯಲ್ಲಿ ಪ್ರಕಟವಾಗಿವೆ. ಬದುಕಿನ ಸಣ್ಣ ಸಣ್ಣ ಸೂಕ್ಷ್ಮಗಳಿಗೆ ಸ್ಪಂದಿಸುವ ಇವರು ಪ್ರವಾಸ, ಛಾಯಾಚಿತ್ರ, ಬ್ರೌಸಿಂಗ್ ಮತ್ತು ತೋಟಗಾರಿಕೆಯಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ.
Interests ಓದುವದು, ಬರೆಯುವದು, ನಾಟಕ, ಸಂಗೀತ, ಸಾಹಿತ್ಯ, ಪ್ರವಾಸ, ತೋಟಗಾರಿಕೆ, ಫೋಟೋಗ್ರಫಿ, ಇಂಟರ್ನೆಟ್ ಬ್ರೌಸಿಂಗ್
Favorite Movies ಅಮೃತ ವರ್ಷಿಣಿ, ಮತದಾನ, ಸುಂದರ ಸ್ವಪ್ನಗಳು, Cast Away, ಮೊಗ್ಗಿನ ಮನಸು, ಬೇರು, ಅತಿಥಿ
Favorite Music ಸುಗಮ ಸಂಗೀತ, Soft Instrumental
Favorite Books ಸಂಸ್ಕಾರ, ಅಂತರಂಗದ ಅತಿಥಿ, ನೋವಿಗದ್ದಿದ ಕುಂಚ, ಬೆಳಕಿನೊಂದು ಕಿರಣ ಪುಂಜ ಮೇರಿ ಕ್ಯೂರಿ, ಮತ್ತೆ ಬರೆದ ಕತೆಗಳು, ಚೋಮನ ದುಡಿ, ಟೀಕೆ ಟಿಪ್ಪಣಿ, Pygmalion, Riders to the Sea, Macbeth, Death of a salesman, ಹುಳಿ ಮಾವಿನ ಮರ, ಗ್ರಹಣ, ಹಯವದನ, ಗಂಗವ್ವ ಗಂಗಾಮಯಿ