Blogger
ಎಂ.ಕೆ.ಹೆಗಡೆ

    Contact me

  • Email
  • hegdemk@gmail.com (ಮೊಬೈಲ್ -9341029326)
On Blogger since: July 2007
Profile views: 736

My blogs

About me

GenderMale
Occupationಪತ್ರಿಕೋದ್ಯಮ
Locationಬೆಳಗಾವಿ, ಕರ್ನಾಟಕ, India
Introduction1993ರಲ್ಲಿ ಪತ್ರಿಕೋದ್ಯಮ ಪ್ರವೇಶ. 2ವರ್ಷ ಉತ್ತರಕನ್ನಡದ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ ಕೆಲಸ.1995ರಿಂದ ಮಂಗಳೂರಿನ ಕೆನರಾಟೈಮ್ಸ್ -ಕನ್ನಡ ಜನಾಂತರಂಗ ಪತ್ರಿಕೆಯ ಉತ್ತರಕನ್ನಡ ಜಿಲ್ಲಾ ವರದಿಗಾರ, 2000ದಿಂದ ಉತ್ತರ ಕರ್ನಾಟಕದ(ಹುಬ್ಬಳ್ಳಿ)ವಿಶೇಷ ವರದಿಗಾರ. 2001ರಿಂದ ಕನ್ನಡಪ್ರಭದ ಬೆಳಗಾವಿ ಜಿಲ್ಲಾ ವರದಿಗಾರ,2004ರಲ್ಲಿ ಹಿರಿಯ ವರದಿಗಾರ, 2007ರಲ್ಲಿ ಪ್ರಿನ್ಸಿಪಲ್ ಕರೆಸ್ಪಾಂಡಂಟ್, 2007ರಲ್ಲಿ ಕನ್ನಡಪ್ರಭ ಬೆಳಗಾವಿ ಬ್ಯೂರೋ ಚೀಫ್, 2008ರಲ್ಲಿ ಕನ್ನಡಪ್ರಭದ ಬೆಳಗಾವಿ ಆವೃತ್ತಿಯ ಅತ್ಯುತ್ತಮ ಟೀಮ್ ಲೀಡರ್ ಎಂದು ಚೆರಮನ್ಸ್ ಅವಾರ್ಡ್. 2010ರಿಂದ ಸುವರ್ಣ ನ್ಯೂಸ್ 24X7 ವಿಶೇಷ ವರದಿಗಾರ. 2011, ಅಕ್ಟೋಬರ್ 31ರಿಂದ ವಿಆರ್ ಎಲ್ ಮೀಡಿಯಾದ ವಿಜಯವಾಣಿ ಪತ್ರಿಕೆಯ ಬೆಳಗಾವಿ ಬ್ಯೂರೋ ಚೀಫ್/ ಸ್ಥಾನಿಕ ಸಂಪಾದಕನಾಗಿ ಕೆಲಸ ನಿರ್ವಹಣೆ. ಈವರೆಗೆ ಸಾವಿರಕ್ಕೂ ಹೆಚ್ಚು ವಿಶೇಷ ವರದಿ, ನೂರಾರು ಲೇಖನ ಪ್ರಕಟ.
Interestsಪತ್ರಿಕೋದ್ಯಮ, ಪ್ರವಾಸ, ಶೇರ್ ಮಾರ್ಕೆಟ್, ಡ್ರೈವಿಂಗ್, ಸಂಗೀತ, ಜಾಹಿರಾತು, Friendship, ಚಾಟಿಂಗ್ ಇತ್ಯಾದಿ.
Google apps
Main menu