ಡಿ.ವಿ.ಪಿ
My blogs
Blogs I follow
| Gender | Male |
|---|---|
| Industry | Engineering |
| Occupation | student |
| Location | mysore, karnataka, India |
| Introduction | ನಮಸ್ತೆ., ನನ್ನ ಹೆಸರು ಪ್ರಮೋದ್., ಡಿ.ವಿ.ಪ್ರಮೋದ್., ಚಿಕ್ಕದಾಗಿ ಡಿ.ವಿ.ಪಿ ಎಂದು ಕರೆಯಬಹುದು ಅದು ನನ್ನ ಕಾವ್ಯನಾಮ. ಬದುಕು ಎಂದರೆ ಏನೆಂದು ನನಗೆ ಸರಿಯಾಗಿ ತಿಳಿದಿಲ್ಲ., ಆದರೂ ಹುಡುಕುವ ಪ್ರಯತ್ನದಲ್ಲಿದ್ದೇನೆ., ನನ್ನ ಪುಟ್ಟ ಕಂಗಳಿಗೆ ಕಂಡ ಹಾಗೇ., ಬದುಕೆಂದರೆ ಆಸೆ-ಕನಸ್ಸುಗಳ ತತ್ತಿಗಳನ್ನಿರಿಸುವುದು., ಹಾಗೇ ಅವುಗಳನ್ನು ಒಕ್ಕಣಿಸಿ., ಮರಿ ಮಾಡಿಸುವ ಕೈಂಕರ್ಯವೇ ಬದುಕು..!! ಒಮ್ಮೊಮ್ಮೆ ತತ್ತಿಗಳು ಯಾವುದೋ ರಣಹದ್ದುಗಳ ಆಹಾರವಾಗಬಹುದು., ಹಾಗೆಂದು ಕನಸ್ಸು ಕಟ್ಟುವುದನ್ನೇ ನಿಲ್ಲಿಸಬಾರದು.. ಆಗುವುದೆಲ್ಲಾ ಒಳ್ಳೆಯದಕ್ಕೆ ಎಂಬುದು ನನ್ನ ನಂಬಿಕೆ..!! ನಾನೊಬ್ಬ ಅಭಿಯಂತರ(Engineering) ವಿಧ್ಯಾರ್ಥಿಯಾದರೂ., ಕಾವ್ಯದ ಭಾಹುಬಂಧನದೊಳಗೆ ಸಿಲುಕಿದ್ದೇನೆ.., ಬಿಡಿಸಿಕೊಳ್ಳಲಾಗುತ್ತಿಲ್ಲ.. ಅದೂ ಒಂದು ರೀತಿಯ ಸುಖದ ಅನುಭೂತಿ ನೀಡುತ್ತದೆ., ಅದನ್ನು ಆಸ್ವಾದಿಸುತ್ತಾ., ಗಾಳಿ ಬೀಸಿದೆಡೆಗೆ ಬದುಕು ಹಾರಿ ಹೋಗಲೆಂದು ಬಿಟ್ಟಿದ್ದೇನೆ.., ಗಾಳಿ ಬೀಸಿಸುವ ಬಗೆ ದೇವರಿಗೆ ಬಿಟ್ಟಿದ್ದೇನೆ.. ಅಗಾಧ ಸಾಹಿತ್ಯ ಪ್ರಪಂಚದಲ್ಲಿ ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಿದ್ದೇನೆ.. ಅದೇ ಪ್ರಪಂಚದಲ್ಲಿ ಬೆಳೆದು ದೊಡ್ಡಾವನಾಗಬೇಕೆಂಬ ಹುಚ್ಚು ಇದ್ದೇ ಇದೆ…!!! |
| Interests | sports, arts |
| Favorite movies | chak de india, rang de basanthi, |

