Blogger
ಹರ್ಷಾ
On Blogger since: March 2007
Profile views: 1,434

My blogs

About me

GenderMale
IndustryAutomotive
OccupationEngineer
LocationChennai, Tamilnadu, India
Introductionಬದುಕು ಒಂದು ನಿರಂತರ ಪಯಣ, ಬದುಕಿನ ದಾರಿಯಲ್ಲಿ ನೋವು ನಲಿವು ಎಲ್ಲ ಇದ್ದುದ್ಡೇ, ಬದುಕಿನ ದಾರಿ ಪಯಣಿಸುವಾಗ ಬೇರೆ ಬೇರೆ ತರಹದ ಸನ್ನಿವೇಶಗಳು ಸಂಧರ್ಭಗಳೂ ನಮ್ಮ ಹೃದಯವನ್ನೂ ತಟ್ಟುತ್ತವೆ.ಮನುಷ್ಯ ಪ್ರತಿ ಗಳಿಗೇ ಬೇರೆ ಬೇರೆ ತರಹ ಬೇರೆ ಬೇರೆ ಸನ್ನಿವೇಶಗಳಿಗೇ ಸ್ಪಂದಿಸುತ್ತಾನೆ. ನನ್ನ ಬಗ್ಗೆ ನಾನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಲೇ ನನ್ನ ಬದುಕು ಸಾಗಿದೆ. ಕೆಲವೊಮ್ಮೆ ಆದರೂ ನಮಗೆ ಅರ್ಥವಾಗದ ಅನೇಕ ಸನ್ನಿವೇಶಗಳು ನಮ್ಮ ಬದುಕನ್ನು ನಿಯಂತ್ರಿಸುತ್ತವೆ. ನಗು-ಅಳು, ಸುಖ-ದುಖ ಇದೆಲ್ಲದಕ್ಕೂ ಮಿಗಿಲಾಗಿ ಒಮ್ಮೊಮ್ಮೆ ಮನಸು ಅದೇನು ಅರ್ಥವಾಗದ ಕಳವಳದಲ್ಲಿ ಮುಳುಗಿರುತ್ತೆ.
Favorite moviesAnand
Favorite musicSufi,Classical
Favorite booksNo full stop in India
Google apps
Main menu