Blogger
ಅತಿಮತಿ
On Blogger since: November 2008
Profile views: 403

My blogs

About me

Introductionನನ್ನ ಹೆಸರು ಸಿದಗೌಡ (ಎಸ್. ಜಿ. ಪಾಟೀಲ್). ಹುಟ್ಟಿದ್ದು, ಬೆಳೆದಿದ್ದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಐನಾಪೂರ ಗ್ರಾಮ. ಓದಿದ್ದು ಅರ್ಥಶಾಸ್ತ್ರದಲ್ಲಿ ಸ್ನಾತಕೊತ್ತರ ಪದವಿ. ಚಿತ್ರನಿರ್ದೇಶಕನಾಗಬೇಕು ಎನ್ನುವುದು ನನ್ನ ಕನಸು, ಅದಕ್ಕಾಗಿ ಸಹನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದೇನೆ. ಸಿನಿಮಾ ಚಿತ್ರಕಥೆ ಹೊರತಾಗಿ ಉದ್ಧೇಶಪೂರ್ವಕವಾಗಿ ಬರೆಯುವುದು ಕಡಿಮೆ. ತುಂಬ ಬೇಸರದಲ್ಲಿದ್ದಾಗ, ಬರೆಯಲೇಬೇಕು ಎನ್ನಿಸಿದಾಗ ಏನೋ ಒಂದಿಷ್ಟು ಬರೆಯುತ್ತೇನೆ ಮತ್ತು ಬರೆದುದನ್ನು ಈ ಬ್ಲಾಗ್ನಲ್ಲಿ ಸುರಿಯುತ್ತೇನೆ. ನನ್ನ ಬಗ್ಗೆ ಬರೆದುಕೊಳ್ಳಲು ಇದಕ್ಕಿಂತ ಹೆಚ್ಚೇನೂ ಇಲ್ಲ.
Google apps
Main menu