Blogger
ಕರ್ನಾಟಕ ಇತಿಹಾಸ ಅಕಾದೆಮಿ
On Blogger since: September 2012
Profile views: ?

My blogs

About me

LocationBangalore, Karnataka, India
Introduction ಕರ್ನಾಟಕ ಇತಿಹಾಸ, ಸಂಸ್ಕೃತಿ, ಪರಂಪರೆಗಳ ಕುರಿತು ಜಾಗೃತಿ ಮೂಡಿಸಲು ಹಾಗೂ ಯುವಕರ ಆಸಕ್ತಿಯನ್ನು ಸಂಶೋಧನೆಯತ್ತ ಹೊರಳಿಸಲು ಕರ್ನಾಟಕ ಇತಿಹಾಸ ಅಕಾದೆಮಿಯನ್ನು 1986ರಲ್ಲಿ ಬೆಂಗಳೂರಿನಲ್ಲಿ ಆರಂಭಿಸಲಾಯಿತು. ನಾಡಿನ ಖ್ಯಾತ ಸಂಶೋಧಕ, ಇತಿಹಾಸಕಾರ ಪ್ರೊ||ಜಿ.ಎಸ್. ದೀಕ್ಷಿತ ಅವರು ಈ ಅಕಾದೆಮಿಯ ಮೊದಲ ಕಾರ್ಯಾಧ್ಯಕ್ಷರಾಗಿದ್ದರು. ಸಂಶೋಧನೆಗೆ ಪ್ರೋತ್ಸಾಹ ನೀಡಲು ವಿಚಾರ ಸಂಕಿರಣ, ಕಾರ್ಯಾಗಾರ, ಸಮ್ಮೇಳನ ಮುಂತಾದ ಚಟುವಟಿಕೆಗಳನ್ನು ಬೇರೆ ಬೇರೆ ಸಂಸ್ಥೆಗಳ ಸಹಯೋಗದಲ್ಲಿಯೂ ನಡೆಸಲಾಗುತ್ತಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವಾರು ಸ್ಥಳಗಳಲ್ಲಿ ಸಂಸ್ಥೆಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇತಿಹಾಸ ಕ್ಷೇತ್ರದ ಖ್ಯಾತನಾಮರಾದವರೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಅಕಾದೆಮಿಯೊಂದಿಗೆ ಒಡನಾಡಿದ್ದಾರೆ. ನಾಡಿನ ಇತಿಹಾಸ, ಸಂಸ್ಕೃತಿ, ಪರಂಪರೆಯನ್ನು ಯುವ ಪೀಳಿಗೆಗೆ ಪರಿಚಯಿಸಲು ಈ ಬ್ಲಾಗನ್ನು ಆನಾವರಣ ಮಾಡಲಾಗುತ್ತಿದೆ. ನಾಡು-ನುಡಿಯ ನೆರವಿಗೆ ನಿಮ್ಮೆಲ್ಲರ ಸಹಕಾರವನ್ನೂ ನಿರೀಕ್ಷಿಸುತ್ತೇವೆ.
Google apps
Main menu