Manasa
My blogs
Blogs I follow
| Gender | Female |
|---|---|
| Industry | Chemicals |
| Occupation | Student |
| Location | Brisbane, Queensland, Australia |
| Introduction | ನಾನೊಬ್ಬ ಭಾವಜೀವಿ...ಹಾಗಂತ ತೀರ sentimental ಅಲ್ಲ .. ಚೂರು ಹುಡುಗಾಟ , ಜಾಸ್ತಿ ಮಾತು , ಚೂರು ಕೋಪ , ಜಾಸ್ತಿ ಪ್ರೀತಿ , ಚೂರು ಆಸೆ , ಜಾಸ್ತಿ ಪರಿಶ್ರಮ , ಚೂರು ಭಕ್ತಿ ,ಜಾಸ್ತಿ ನಂಬಿಕೆ , ಸಂದರ್ಬಕ್ಕೆ ಸರಿಯಾಗೋ ಅಷ್ಟು ಗಾಂಭೀರ್ಯ ....ಇದೆಲ್ಲದರ ಜೊತೆಗೆ ದೊಡ್ಡ ಕನಸು ... ಅದರ ಸಾಕಾರಕ್ಕೆ ಒಂದು ಫೆವೆರೀಶ್ ಆದಂತ ಗೀಳು .... ಸಿಕ್ಕಿರೋ ಪ್ರತಿ ಕ್ಷಣವನ್ನ ಸಾರ್ಥಕ ವಾಗಿ ಪೂರಿಸುವ ತವಕ ... ಅನುಭವದ ಗುಚದ ತುಂಬಾ ಸವಿ ನೆನಪು ಸೂಸುವ ಪುಷ್ಪ ಗಳನ್ನ ಜೋಡಿಸಿಕೊಲ್ಲೋ ಇರಾದೆ...; ಇದನ್ನೆಲ್ಲಾ proportionate ಆಗಿ ಮಿಕ್ಸ್ ಮಾಡದರೆ ... ನಾನು .. . ನಿಮ್ಮೆಲ್ಲರ ತರಾನೆ ನಾನು ಸಹ .. ಓಡುತಾ ಇರೋ ಸಮಯದ ಜ್ಯೋತೆಗೆ ಇನ್ನು ಜೋರಾಗಿ ಓಡೋ ಸಹಾಸವನ್ನ ಪ್ರಾಮಾಣಿಕವಾಗಿ ಮಾಡುತ್ತಾ ...( ಇಲ್ಲ ಅಂದ್ರೆ ಬೇರೆ ದಾರಿನೇ ಇಲ್ಲವಲ್ಲ ... ಪ್ರಪಂಚ ಎಲ್ಲಿ ನನ್ನನ್ನ ಹಿಂದೆ ಬಿಟ್ಟು ಓದಿಬಿದತ್ತೋ ಅನ್ನೋ ಆತಂಕ .. ) ಅದರ ಮಧ್ಯೆನೇ ಜೀವನದ ಸಣ್ಣ - ಪುಟ್ಟ ಅನುಭವಗಳನ್ನು ದೊಡ್ಡ ಖುಷಿ ಇಂದ ಆಚರಿಸೋ ಸ್ನೇಹಜೀವಿ ... ಇಷ್ಟು ಸಾಕಲ್ವ? |
| Interests | reading, writing, sports, music... |
| Favorite movies | Mungaru maLe, Manasare (love Raju taLikoti dialogues), Milana, 3 idiots, An inconvinient truth, Da Vinci Code, cast away, |
| Favorite music | Karnatic, jaZz, hindustani... |
