Blogger
ಪೂರ್ಣಿಮಾ
On Blogger since: May 2011
Profile views: 282

My blogs

Blogs I follow

About me

LocationMangalore, Karnataka, India
Introductionನನ್ನ ಬಗ್ಗೆ ಹೇಳಿಕೊಳ್ಳುವುದೆಂದರೆ ಎಲ್ಲರಂತೆ ನನಗೂ ತುಂಬ ಖುಶಿ. ಬರೆಯಲು ಕೂತರೆ ಮಾತ್ರ ಏನು ಬರೆಯಲಿ, ಏನು ಬಿಡಲಿ ಎಂದು ತಿಳಿಯುತ್ತಿಲ್ಲ. ಕೂತು ಮಾತನಾಡುವಾಗ ಎದುರಿನವರ ಮುಖಭಾವವನ್ನು ಅಳೆದು ಅವರಿಗೆಶ್ಟು ಬೇಕೋ ಅಶ್ಟೇ ಹೇಳಿ ನಿಲ್ಲಿಸಬಹುದು. ನಿನ್ನ ಬಗ್ಗೆ ನಾಲ್ಕು ಸಾಲುಗಳಲ್ಲಿ ಬರೆ... ಅಂದರೆ?????? ಬಹಳ extravert ಅಲ್ಲದ ನಾನು ನನಗೇ ಕೆಲವೊಮ್ಮೆ ನಿಗೂಢ ಅನ್ನಿಸುವುದಿದೆ. ಬೆಳೆದು ಬಂದಂತೆ expressive ಆಗುವುದಕ್ಕೆ ಪ್ರಯತ್ನಿಸಿ ಕೆಲವೊಮ್ಮೆ ಯಾರ ಹತ್ತಿರ ಎಶ್ಟು ಹೇಳಬೇಕು, ಏನು ಹೇಳಬೇಕು.... ಎಂದು ತಿಳಿಯದೇ ಮಾತಿನ ಮಧ್ಯೆ ಕಂಗಾಲಾಗುವುದಿದೆ! ಮೊದಮೊದಲು ನಾನು ಹಳೆ-ಹೊಸ ಸ್ನೇಹಿತರ ಜತೆ ಸಂಪರ್ಕದಲ್ಲಿರಲು social networkಗೆ ಸೇರಿದಾಗ ನನ್ನ ಬಗ್ಗೆ ಮಾಡಿಕೊಂಡ ಪರಿಚಯ....: very curious about the changes going around..., always like to learn.., keep strong faith on people and more on SELF!! ಇದಕ್ಕಿಂತ ಹೆಚ್ಚಾಗಿ ನನ್ನ ಬರಹಗಳು ನನ್ನ ವ್ಯಕ್ತಿತ್ವವನ್ನು ನಿಮ್ಮ ಮುಂದೆ ತೆರೆದಿಡಬಹುದು ಎಂದೂ ಹೇಳಲಾರೆ.... ನನಗೆ ಹಿಡಿದಿಡಲು ಸಾಧ್ಯವಾದಶ್ಟು ನನ್ನ ಕಾಣ್ಕೆಯ ಕ್ಶಣಗಳನ್ನು ದಾಖಲಿಸಲು ಪ್ರಯತ್ನಿಸುತ್ತೇನೆ. ಪ್ರೀತಿಯಿಂದ ಓದಿ ಕಮೆಂಟಿಸಿದರೆ ಖುಶಿ.......!!
Google apps
Main menu