ವಿಜಯ್ ಶೀಲವಂತರ
My blogs
Blogs I follow
| Gender | Male |
|---|---|
| Occupation | ತಂತ್ರಾಂಶ ಅಭಿಯಂತರ |
| Location | ಬೆಂಗಳೂರು, ಕರ್ನಾಟಕ, India |
| Introduction | ನಾನೊಬ್ಬ ಹವ್ಯಾಸಿ ಬರಹಗಾರ,ನನ್ನ ಬರಹಗಳನ್ನು ಓದಿದ ಮಿತ್ರರೆಲ್ಲ ಬಹಳ ದಿನಗಳಿಂದ ಹೇಳುತ್ತಿದ್ದರು, ಒಂದು ಬ್ಲಾಗ್ ಮಾಡಿ ಅದರಲ್ಲಿ ನನ್ನ ಬರಹಗಳನ್ನ ಹಾಕು ಎಂದು, ಆದರೆ ಆ ಕಾಲ ಯಾಕೊ ಕೂಡಿ ಬಂದಿರಲಿಲ್ಲ. ಇಂದು ಕರ್ನಾಟಕ ರಾಜ್ಯೋತ್ಸವ, ನನ್ನ ಬ್ಲಾಗ ರಚಿಸಲು ಇದಕ್ಕಿಂತ ಒಳ್ಳೆ ದಿನ ಬೇರೊಂದಿಲ್ಲ ಎಂದು ಭಾವಿಸಿ ನನ್ನ ಮೊದಲನೆ ಪುಟ್ಟ ಲೇಖನವನ್ನು ನಿಮ್ಮ ಮುಂದೆ ಇಡತಾ ಇದೀನಿ.ಸಾಹಿತ್ಯ ಲೋಕದಲ್ಲಿ ಅಂದರೆ ದೊಡ್ಡ ಮಾತಾದೀತು, ಬರಹಗಳ ತೋಟದಲ್ಲಿ ಅಂಬೆಗಾಲಿಡುತ್ತಿರುವ ನನ್ನ ತೊದಲು ನುಡಿಗಳನ್ನು ಇಲ್ಲಿ ಮುದ್ರಿಸುತ್ತಿರುವೆ. ಈ ಬರಹಗಳಿಗೆ ನಿಮ್ಮ ಸಲಹೆ, ಸೂಚನೆ ಸದಾ ಹರಿದು ಬರಲೆಂದು ಕೇಳಿಕೊಳ್ಳುವೆ. |
| Interests | ಸಂಗೀತ,ಸಾಹಿತ್ಯ,ಕ್ರಿಕೆಟ್. |
