ನೀತಾ ಸುಧೀರ್

My blogs

About me

Gender Female
Industry Education
Occupation ಉಪನ್ಯಾಸಕಿ
Location Bangalore, Karnataka, India
Introduction ಮನದ ಮರಳ ಮೇಲೆ ಭಾವಗಳ ಗುರುತನ್ನು ಅರಸುವ ನೀರ ಕುಂಚ....
Interests ಸಾಹಿತ್ಯ, ಸಂಗೀತ, ಸಿನಿಮಾ
Favorite Movies ಹೆಸರಿಸಲು ಸಾಧ್ಯವಿಲ್ಲದಷ್ಟಿವೆ. ಆದರೂ ಅವುಗಳೆಲ್ಲಾ ಅತ್ಯಂತ ಪ್ರಿಯವಾದವು ಈ ಮೂರು.... La vitte Bella, children of heaven, kannathil muttamittal
Favorite Music ಎ ಆರ್ ರೆಹಮಾನ್, ಹಂಸಲೇಖಾ, ಸಿ.ಅಶ್ವಥ್, ರಾಜು ಅನಂತಸ್ವಾಮಿ ಮತ್ತು ದೇವಾ ಅವರ ಸಂಗೀತ ಸಂಯೋಜನೆ ಇಷ್ಟ. ಜೊತೆಗೆ instrumental music ಕೂಡಾ ಇಷ್ಟ.
Favorite Books ಕಾರಂತರ ಮರಳಿ ಮಣ್ಣಿಗೆ, ಅಯ್ಯರ್ ಅವರ ರೂಪದರ್ಶಿ, ಶಿವಾಜಿ ಸಾವಂತರ ಮೃತ್ಯುಂಜಯ ಹಾಗೂ ಪೂಚಂತೇ ಅವರ ಎಲ್ಲಾ ಕೃತಿಗಳು