Blogger
ಪಿಸುಮಾತು
On Blogger since: December 2011
Profile views: 735

My blogs

About me

GenderFemale
IndustryCommunications or Media
OccupationNews Anchor
Locationbangalore, karnataka, India
Introductionನಾನು ತುಂಬ sensitive , ಕೋಪ ತುಂಬ ಜಾಸ್ತಿ, ಜೀವನದಲ್ಲಿ ಸಾದನೆ ಮಾಡಬೇಕೆಂಬ ಹಠ, ಜೀವನದಲ್ಲಿ ಬರೀ ಕನಸು ಕಂಡು ಬೆಳೆದ ಹುಡುಗಿ ನಾನು , ಕನಸು ನನಸು ಮಾಡಲು ಜೊತೆಯಾಗಿ ನಿಂತಿರುವವರು ನನ್ನ ಅಮ್ಮ, ನನಗೆ ಅವರೇ ಜೀವ, ಅವರಿಗೆ ನಾನು... ನನ್ನ ಬಗ್ಗೆ ನನಗೆ, ಮತ್ತು ನನ್ನ ಅಮ್ಮನಿಗೆ ಬಿಟ್ಟರೆ ಬೇರೆ ನನ್ನ ಅರ್ಥ ಯಾರು ಮಾಡಿಕೊಂಡಿಲ್ಲ, ಮಾಡೋಕೆ ಆಗೋದು ಇಲ್ಲ...ಸಣ್ಣ ಸಣ್ಣ ವಿಷಯ ನನ್ನ ಮನಸ್ಸಿಗೆ ನಾಟಿ ಬಿಡುತ್ತೆ, ಬಹುಶ ನಾನು ಬೆಳೆದ ವಾತಾವರಣ ನನ್ನ ಹಾಗೆ ಮಾಡಿರಬೇಕು...ನಾನು ತುಂಬ ಬಾವುಕ ಜೀವಿ...ನನ್ನ ಅಮ್ಮನಿಗೆ ನಾನು ಜೀವನದಲ್ಲಿ ಏನಾದರು ಸಾದನೆ ಮಾಡಬೇಕೆಂದು ಆಸೆ, ನನಗೆ ನನ್ನ ಅಮ್ಮನ ಕನಸು ನೆರವೆರಿಸೋ ಆಸೆ...ಹೋಗೋ ಮುಂಚೆ ಏನೋ ಒಂದು ಒಳ್ಳೆ ಕೆಲಸ ಮಾಡಬೇಕು ಎಂದು ನಂಬಿದವಳು ನಾನು.. ಗುರಿಯನೆಂದೂ ಮುಟ್ಟದಿರು, ಮನೆಯನೆಂದೂ ಕಟ್ಟದಿರು.. ಕೊನೆಯನೆಂದು ಮುಟ್ಟದಿರು...ಮನವೇ ನೀ ಅನಂತವಾಗಿರು.. ಅಲ್ಲಿದೆ ನಮ್ಮ ಮನೆ ಇಲ್ಲಿ ಬಂದೆ ಸುಮ್ಮನೆ ಎಂಬಂತೆ ಬಂದು ಹೋಗುವುದರೊಳಗೆ ನಿನಗೆ ಆತ್ಮತೃಪ್ತಿ ಸಿಗುವಂತೆ ಬದುಕಿ ಸಾಧಿಸು ಮನವೇ..! ಅದರ ಬದಲು ಮನಸಲ್ಲಿ ನೋವು ತುಂಬಿ ಮುಖದಲ್ಲಿ ನಗುತ್ತಾ ಅತೃಪ್ತ ಆತ್ಮದಂತೆ ಓಡಾಡಬೇಡ...!
Interestsಕವನ ಬರೆಯುವುದು, ಒಳ್ಳೆ ಪುಸ್ತಕಗಳನ್ನು ಓದುವುದು, ಹಾಡು, ನೃತ್ಯ, ಸೋಲೋ ಟ್ರಿಪ್ ಹೋಗುವುದು, ಸಿನಿಮಾ ನೋಡುವುದು... ಮನಬಿಚ್ಚಿ ಹಕ್ಕಿಯಂತೆ ಹಾರುವುದು...!
Favorite moviesಒಳ್ಳೆ ಸಿನಿಮಾಗಳು..
Favorite musicಎಲ್ಲಾ ರೊಮಾಂಟಿಕ್ ಹಳೇ ಮೆಲೊಡಿ ಹಾಡುಗಳು
Favorite booksಹುಚ್ಚು ಮನಸ್ಸಿನ ಹತ್ತು ಮುಖಗಳು, ಬದುಕು ಬದಲಿಸಬಹುದು, ಮರಳಿ ಮಣ್ಣಿಗೆ, ಸಂಸ್ಕಾರ, ಮಂಕುತಿಮ್ಮನ ಕಗ್ಗ, ವಂಶವೃಕ್ಷ, ಚಂದ್ರ ಗಿರಿ ತೀರದಲ್ಲಿ,ಬೆಟ್ಟದ ಜೀವ, who will cry when u die?, wuthering heights, the guide, human development, oedipus rex, romeo juliet, julius ceisar, wings of fire, turning point, Inidia 2020..
Google apps
Main menu