ಪ್ರಜ್ವಲನ
My blogs
Gender | Male |
---|---|
Industry | Engineering |
Occupation | Engineer, Writer, Blogger, Youtuber |
Location | Bengaluru, Karnataka, India |
Introduction | ನನ್ನ ಜೀವನದ ಮೇಲೆ ಬಹಳಷ್ಟು ಪರಿಣಾಮ ಬೀರಿದ ಹಲವು ವಿಷಯಗಳೆಂದರೆ ಮಲೆನಾಡಿನ ಪ್ರಕೃತಿ ಸೌಂದರ್ಯ, ಜೀವನಶೈಲಿ ಹಾಗು ಪುಸ್ತಕಗಳು. ಪೂರ್ಣಚಂದ್ರ ತೇಜಸ್ವಿಯವರ ಬರೆಯುವಿಕೆಯ ಸರಳ ಶೈಲಿ, ಲಿಯೋ ಟಾಲ್ಸ್ಟಾಯ್ ಅವರ ಅದ್ಭುತ ಬರಹಗಳು ಹಾಗು ಆಕಾಶದ ನಕ್ಷತ್ರಗಳಂತೆ ಅನಂತವಾಗಿರುವ ಕನ್ನಡದ ಅದ್ಭುತ ಪುಸ್ತಕಗಳು ನನ್ನ ಬರವಣಿಗೆಗೆ ಬಹಳಷ್ಟು ಪ್ರೇರಣೆ ನೀಡಿವೆ. ಈ ಬ್ಲಾಗ್ ಶುರು ಮಾಡಲು ಮುಖ್ಯ ಕಾರಣ ನಾನು ಓದುತಿದ್ದ ಪುಸ್ತಕಗಳು. ಸಾಕಷ್ಟು ಪುಸ್ತಕಗಳನ್ನು ಓದುವಾಗ ನನಗು ಏನಾದರು ಬರೆಯಬೇಕೆಂಬ ಸಣ್ಣ ಆಸೆ ಹುಟ್ಟಿತು. ಬರೆಯಲು ಆರಂಭಿಸಿದ ಸ್ವಲ್ಪ ದಿನಗಳ ನಂತರ ಒಂದು ಕನ್ನಡ ಬ್ಲಾಗ್ ಮಾಡಬೇಕು ಅನ್ನಿಸಿದಾಗ ಇದನ್ನು ಪ್ರಾರಂಭಿಸಿದೆ. ಕೆಲಸದ ಒತ್ತಡ ಹಾಗು ನನ್ನ ಇತರ ಹವ್ಯಾಸಗಳ ಜೊತೆಗೆ ಇದನ್ನು ನಿರ್ವಹಿಸುತ್ತಿದ್ದೇನೆ. ಇನ್ನು ಬಹಳಷ್ಟು ಬರಿಯಬೇಕು ಎನ್ನುವ ಯೋಚನೆಗಳು ಇವೆ. ಆದರೆ ಅಷ್ಟು ಸಮಯ ಸಿಕ್ಕುತ್ತಿಲ್ಲ. ಮುಂದಿನ ದಿನಗಳಲ್ಲಿ ಸಾಕಷ್ಟು ಹೊಸ ವಿಷಯಗಳ ಕುರಿತು ಬರೆಯುವ ಆಲೋಚನೆ ಹೊಂದಿದ್ದೇನೆ. |
Interests | Kannada Books, Reading books, Cricket, Finance, Education, Lifestyle |
Favorite movies | https://prajwalanabarahagalu.blogspot.com/2021/06/blog-post_69.html |
Favorite music | Any music which makes me happy!!! |
Favorite books | Books written by Poornachandra Tejasvi. Jugari Cross, Chidambara Rahasya, Karvaalo, |