ಮಾಳಿಂಗರಾಯ ಹರಕೆ
My blogs
| Gender | Male |
|---|---|
| Location | ಬೆಂಗಳೂರು, ಕರ್ನಾಟಕ, India |
| Introduction | ಇಲ್ಲಿ ಭೇಟಿಯಿತ್ತ ತಮಗೆ ಸ್ವಾಗತ, ನನ್ನ ಹೆಸರು ಮಾಳಿಂಗರಾಯ ಹರಕೆ... ವೃತ್ತಿಯಲ್ಲಿ ಇಂಜಿನಿಯರ್.ಮೂಲತಃ ಬಾಗಲಕೋಟ ಜಿಲ್ಲೆಯ ಕುರಗೋಡ ಎಂಬ ಸಣ್ಣ ಹಳ್ಳಿಯವನಾದ ನಾನು ಹೆಚ್ಚಾಗಿ ಬೆಳೆದದ್ದು, ಕಲಿತದ್ದೆಲ್ಲ ಬೆಂಗಳೂರು, ಮಂಡ್ಯ, ಮೈಸೂರಿನಲ್ಲಿ...ಕನ್ನಡ ಸಾಹಿತ್ಯದ ಪ್ರೇರಣೆಯೋ , ಬೆಳೆದ ಪರಿಸರದ ಮಹಿಮೆಯೋ ಒಟ್ಟಿನಲ್ಲಿ ಗೀಚುವ ಗೀಳನ್ನು ಅಂಟಿಸಿಕೊಂಡುಬಿಟ್ಟಿದ್ದೇನೆ..!ಬದುಕಿನ ಭಾವ ಲಹರಿಯನ್ನು ಅಕ್ಷರಗಳಲ್ಲಿ ಅರಳಿಸುವ ಒಂದು ಸಣ್ಣ ಪ್ರಯತ್ನದಲ್ಲಿ ನಾನಿದ್ದೇನೆ..!ಮತಿಗೆ ನಿಲುಕಿದಷ್ಟು ಬರೆಯುತ್ತೇನೆ.. ದಯಾಳು ಓದುಗರು ಈ ಪುಟ್ಟ ಪ್ರಯತ್ನವನ್ನು ಒಪ್ಪಿ-ಅಪ್ಪಿ, ತಿದ್ದಿ-ತೀಡಿ, ಹರಸಿ ಹಾರೈಸಬೇಕು. 🙌 ಸಂಪರ್ಕಿಸಿ- mkharake@gmail.comFb- https://m.facebook.com/malingaraya.harake |
| Interests | ಕನ್ನಡ ಸಾಹಿತ್ಯ, ಸಂಗೀತ , ಕ್ರಿಕೆಟ್ ಪ್ರಿಯ! |
