Blogger
vinaya

    Contact me

  • drvinayaas
On Blogger since: March 2013
Profile views: 581

My blogs

About me

GenderFemale
IndustryConsulting
Occupationpodiatrist
Locationbangalore, karnataka, India
Introductionಜೀವನದ ಆರಿಸಿದ ಭಾಗಗಳನ್ನಷ್ಟೇ ಬರೆಯ ಬಯಸುವ ಮನಸಿಗೆ ಬಾಲ್ಯದ ಮತ್ತು ಜೀವನದ ಎಲ್ಲಾ ನಿಲುವುಗಳಲ್ಲಿ ಸಿಹಿಯ ಪರಿಸರ ಒಡೆದು ಛಿದ್ರವಾಗಿಸಿದ ಕಹಿಗಳ ನೆನೆದು ಪುನಹ ನೆನಪಿಸಿಕೊಂಡು ಬರೆಯುವಿಷ್ಟವಿಲ್ಲ ..ಎಲ್ಲೋ ಕುಳಿತು ಓದಿದವರು ನೋಯಬಹುದೆ೦ಬ ಅವ್ಯಕ್ತ ಭಯ ,ಬಹುಶಃ ಬದುಕೆಲ್ಲಾ ಹೀಗೆ ಜನರನ್ನ ಕಳೆದುಕೊಳ್ಳುವ ಹೆದರಿಕೆಯಲ್ಲಿ ಅನಿಸಿದ್ದನ್ನ ಧೈರ್ಯವಾಗಿ ಹೇಳಲಾಗದೇ ಕಳೆದು ಹೋಗುತ್ತದೇನೋ ? ಜನರ ಮುಖಸ್ತುತಿಗೆ ತಕ್ಕಂತೆ ಮಾತಾಡುತ್ತಾ ..ಅವರೆಲ್ಲರ ಸಂತಸಗೊಂಡ ಕ್ಷಣಿಕ ಸುಖವನ್ನ ನೋಡುತ್ತಾ .. ಒಂದು ಪ್ರಶ್ನೆ ನನ್ನೊಳಗೆ ..ನಾ ಬಾಳ ಬಯಸಿದ ಬದುಕಿನಲ್ಲಿ ಈ ಮೆಟ್ಟಿಲೂ ಇರಬೇಕೆಂದಿತ್ತೆ ... ?ಇದಕ್ಕೂ ಧೈರ್ಯವಾಗಿ ಬೇಕು ಬೇಡಗಳ ಹೇಳಲಾರೆ .... ಏನಿದ್ದರೆ ಬದುಕೋ ... ಗೊತ್ತಿಲ್ಲ ...ನಡೆಯುತ್ತಿದ್ದೇನೆ ಇಲ್ಲಿ ನೋಡುತ್ತಾ ಎಂದೂ ನೋಡಿರದ ಹೂ ಬಳ್ಳಿಗಳು .. ಹೆಮ್ಮರಗಳು ..ಸಸಿಗಳು .. ಹೂ ಕುಂಡಗಳು ,ಬೇರುಗಳು, ಬಿಳಲುಗಳು ,ಎತ್ತರದ ಮರಗಳು .. ಇನ್ನೂ ಅರಳಿರದ ಮೊಗ್ಗುಗಳು ,ಒಣಗಿ ಉದುರುತ್ತಿರುವ ಎಲೆಗಳು ,ಅತಿ ಸಿಹಿಯಾದರೂ ತುಂಬಾ ಹಣ್ಣಾಗಿ ಒಡೆದು ನೆಲ ಸೇರಿದ೦ತವು ,ಕಾಯಿ ಹಣ್ಣುಗಳ ಗೊಂಚಲುಗಳು ...ಎಲ್ಲದರ ನಡುವೆ .. ಮಣ್ಣ ಸೇರುವ ಮುನ್ನ ಪರಿಸರದ ಪರಿಚಯ ಮಾಡಿಕೊಂಡು ....... ಬದುಕೇ ಇಂದಿಗಿದು ಇರಲಿ ..ನಾಳೆ ಹೇಳು .. ನಾಳೆಗೇನು ಬೇಕು ..ನಿನ್ನೆಗಳು ಮುಚ್ಚಿದ ಪೆಟ್ಟಿಗೆಯಲ್ಲಿರಲಿ .. ನಾ ಹೇಳಿದ್ದು ಸತ್ಯವಾದರೂ .. ಅಲ್ಲ ನೀ ಮಾತಾಡ ಬಾರದಿತ್ತು ಅಂದಾಗೆಲ್ಲಾ ಮೌನವಾಗಿಯೇ ಸ್ವೀಕರಿಸಿ ... ಭಾರವಾಗುವ ಬದುಕು
Favorite moviesಬಂಗಾರದ ಮನುಷ್ಯ
Favorite musicಭಾವಗೀತೆ
Favorite booksಕಾರಂತ , ಬೈರಪ್ಪ ,ರವಿಬೆಳೆಗೆರೆ ,ತಾ ರಾ ಸು ,ಕುವೆಂಪು.
Google apps
Main menu