Blogger
ಸುಧೀರ್ ನಿಂಜೂರು Sudhir Ninjoor
On Blogger since: February 2010
Profile views: 998

My blogs

Blogs I follow

About me

GenderMale
IndustryTechnology
Locationಬೆಂಗಳೂರು, ಕರ್ನಾಟಕ, India
Introductionಹುಟ್ಟೂರು ನಿಂಜೂರು. ಕಾರ್ಕಳ ಹಾಗು ಬೆಂಗಳೂರಿನಲ್ಲಿ ಶಾಲಾ-ಕಾಲೇಜು ಶಿಕ್ಷಣ. ವ್ರತ್ತಿಯಲ್ಲಿ Software Engineer. ಉದ್ಯೋಗ ನಿಮಿತ್ತ ಹೈದರಾಬಾದ್, ಚೆನ್ನೈ, ಆಸ್ಟ್ರೇಲಿಯಾ, ಇಂಗ್ಲೆಂಡ್, ಬೆಂಗಳೂರು ದರ್ಶನ. ವಾಸ "ನಮ್ಮ ಬೆಂಗಳೂರಿನಲ್ಲಿ". ಕೃಷಿ-ಹೈನುಗಾರಿಕೆಯಲ್ಲಿ ಆಸಕ್ತಿ; ಆದರೆ ಬಂಡವಾಳ ಹಾಗು ಉತ್ತೇಜನದ ಕೊರತೆ!!! ಕರ್ನಾಟಕದಲ್ಲಿ ಕನ್ನಡ ಮಾತ್ರ ಎಂದು ನಂಬಿರುವ ಕನ್ನಡಿಗ! ಏನಾದರೂ ಗೀಚೋಣವೆಂದು BLOG ಲೋಕಕ್ಕೆ ಬಂದಿರುವೆ. ಇಲ್ಲಿಗೆ ಮಿಂಚಂಚೆ ಕಳುಹಿಸಿರಿ - nsudhirbhat@gmail.com
Interestsಅಂಚೆ ಚೀಟಿ ಸಂಗ್ರಹ,ಓದು,ಪ್ರವಾಸ,ಯಕ್ಷಗಾನ,ಈಜು, ಕೃಷಿಯಲ್ಲಿ ಆಸಕ್ತಿ ಇದೆ - ಆದರೆ ಬಂಡವಾಳ ಇಲ್ಲ!!!
Favorite moviesಅಮೆರಿಕ ಅಮೆರಿಕ,ಮಲಯ ಮಾರುತ,ಅಮೃತ ಘಳಿಗೆ,ಗುರು ಶಿಷ್ಯರು,ಕವಿರತ್ನ ಕಾಳಿದಾಸ,ಚಂದ್ರಮುಖಿ ಪ್ರಾಣಸಖಿ,ಮಠ,ಎದ್ದೇಳು ಮಂಜುನಾಥ,73 ಶಾಂತಿನಿವಾಸ,ನಾನು ನನ್ನ ಕನಸು,Gods must be crazy
Favorite musicಭಾರತೀಯ ಶಾಸ್ತ್ರೀಯ ಸಂಗೀತ-ಮುಖ್ಯವಾಗಿ ಕರ್ನಾಟಕ ಸಂಗೀತ,ದಾಸರ ಪದಗಳು,ಮಧುರ ಚಿತ್ರ ಗೀತೆಗಳು,ತುಳು ನಾಟಕಗಳು.
Favorite booksಪ್ರತಿಯೊಂದು ಪುಸ್ತಕದಲ್ಲೂ ಅದರದ್ದೇ ವೈಶಿಷ್ಟ್ಯಗಳಿರುತ್ತವೆ. ವಿವಿಧ ಲೇಖಕರ ಕನ್ನಡ ಕೃತಿಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಿದ್ದೇನೆ. ಕಥೆ ಕಾದಂಬರಿ ಚರಿತ್ರೆ ಪರಿಸರಕ್ಕೆ ಸಂಭಂದಿಸಿದ ಪುಸ್ತಕಗಳೆಂದರೆ ಇಷ್ಟ,ಶಿವರಾಮ ಕಾರಂತ ಕುವೆಂಪು ಪೂರ್ಣಚಂದ್ರ ತೇಜಸ್ವಿ ಬೀChi ಎಸ್ ಎಲ್ ಭೈರಪ್ಪ ಹಾಗು ಇತರೆ ಲೇಖಕರ ಕನ್ನಡ ಕೃತಿಗಳು
Google apps
Main menu