Blogger
madhavabhat-eloka
On Blogger since: November 2014
Profile views: 254

My blogs

About me

LocationBengaluru, Karnataka, India
Introductionಮಲೆನಾಡಿನ ತಪ್ಪಲಾದ ಸಾಗರ ತಾಲೂಕಿನ ಹಲಸಿನಘಟ್ಟವೆಂಬ ಒಂದು ಪುಟ್ಟ ಊರಿನವನಾದ ನಾನು, ಉದ್ಯೋಗ ನಿಮಿತ್ತ ಬೆಂಗಳೂರಿನಲ್ಲಿ ವಾಸವಾಗಿದ್ದೇನೆ. ಬರೆಯುವುದು ನನ್ನ ಹವ್ಯಾಸ. ನನ್ನ ಪ್ರಕಾರ, ಬರವಣಿಗೆ ನಮ್ಮ ಚಿಂತನೆಗಳನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ನನ್ನ ತಲೆಯಲ್ಲಿ ಇದ್ದದ್ದನ್ನು ಬರೆಯುತ್ತೇನೆ - ಬರೆಯುತ್ತಾ ಬರೆಯುತ್ತಾ ಮತ್ತೆ ತಲೆಯನ್ನು ತುಂಬಿಸಿಕೊಳ್ಳುತ್ತೇನೆ. ನನ್ನ ಈ ಬರವಣಿಗೆಗಳು ನನ್ನ ವೈಯಕ್ತಿಕ ಅಭಿಪ್ರಾಯಗಳು. ಎಷ್ಟು ಸಾಧ್ಯವೋ ಅಷ್ಟು ಸರಳವಾಗಿ ನನ್ನ ಅಭಿಪ್ರಾಯಗಳನ್ನು ಇತರರಿಗೆ ತಿಳಿಸಲು ನಾನು ಆರಿಸಿಕೊಂಡ ಮಾಧ್ಯಮ ಇದು. ನಿಮ್ಮ ಸಲಹೆ - ಅಭಿಪ್ರಾಯಗಳಿಗೆ ಸದಾ ಸ್ವಾಗತ..... ನಿಮ್ಮವ, ಹ.ನಾ.ಮಾಧವ ಭಟ್
Google apps
Main menu