ತಿಪ್ಪೇಸ್ವಾಮಿ ನಾಕೀಕೆರೆ
My blogs
| Gender | Male |
|---|---|
| Occupation | ಪತ್ರಿಕೋದ್ಯಮ |
| Location | ಚಿತ್ರದುರ್ಗ, ಕರ್ನಾಟಕ, India |
| Introduction | ಕನಸಿ ಕೋಟೆಯ ಬಗೆಗೊಂದಿಷ್ಟು, ಬಯಲು ಸೀಮೆಯ ದುರ್ಗದ ಹುಡುಗ. ದುರ್ಗದ ಕೋಟೆ ಬಲು ಇಷ್ಟ. ಅದಕ್ಕೆ ನನ್ನ ಬ್ಲಾಗಿಗೂ ನನ್ನ ಕನಸಿನ ಕೋಟೆಯೆಂದೆ ನಾಮಕರಣ. ಬಯಲು ಸೀಮೆಯವನಾದರೂ ಮಲೆನಾಡು ಹಾಗೂ ದಕ್ಷಿಣ ಕನ್ನಡ ತುಂಬ ಇಷ್ಟ. ಬರಹ ಬದುಕು. ಸದ್ಯ ಚಿತ್ರದುರ್ಗದಲ್ಲಿ ನೆಚ್ಚಿನ ಪತ್ರಿಕೆಯಲ್ಲಿ ಕೆಲಸ. |
| Interests | ಓದುವುದು, ಬರೆಯುವುದು, ಎಲ್ಲಾ ಭಾಷೆಯ ಥೀಮ್ ಇರುವ ಚಿತ್ರಗಳನ್ನು ನೋಡುವುದು ಹಾಗೂ ಇಷ್ಟವಾದವರ ಜೊತೆ ಸಮಯ ಕಳೆಯುವುದು. |
