Blogger
*** ಇಂಚರ ***
On Blogger since: January 2010
Profile views: 824

My blogs

Blogs I follow

About me

GenderFemale
IndustryGovernment
Occupationಸಾ.ಕು.ಕೊ.ಪ.ಕೇಂದ್ರ(ಸಹಾಯವಾಣಿ)
Locationಮಂಗಳೂರು ( ಕರಾವಳಿ ತೀರ), ಕರ್ನಾಟಕ, India
Introductionನಾನು ಮಂಗಳೂರು ತಾಲೂಕಿನ ಉಳ್ಳಾಲ ಗ್ರಾಮದವಳು. ದ್ವಿತೀಯ ಪಿ.ಯು.ಸಿ, ಗಣಕಯಂತ್ರ ವಿಧ್ಯಾಭ್ಯಾಸ ಮತ್ತು ಫ್ಯಾಶನ್ ಡಿಸೈನಿಂಗ್ ಕೋರ್ಸ್ ಗಳನ್ನು ಮುಗಿಸಿರುತ್ತೇನೆ. ಇನ್ನೂ ವಿಧ್ಯಾಭ್ಯಾಸವನ್ನು ಮುಂದುವರಿಸಿ, ಉತ್ತಮ ಉದ್ಯೋಗಿಯಾಗಬೇಕು ಎಂಬ ಮಹದಾಸೆ. ನಾನು ಸಂಗೀತ, ನೃತ್ಯ ಅಂದ್ರೆ ತುಂಬಾ ಇಷ್ಟಪಡುತ್ತೇನೆ. ಅಕ್ಕರೆ ತುಂಬಿದ ನನ್ನ ಕುಟುಂಬದಲ್ಲಿ ನಾನು 3ನೇ ಮಗಳು. 7ನೇ ತರಗತಿಯಲ್ಲಿ ನನ್ನ ತಂದೆಯನ್ನು ಕಳಕೊಂಡ ನನಗೆ ತಾಯಿಯೇ ಎಲ್ಲಾ. ಅಮ್ಮನ ಪ್ರೋತ್ಸಾಹ ಆಶೀರ್ವಾದವೇ ನನ್ನೆಲ್ಲಾ ಹೆಜ್ಜೆಗೂ ಕಾರಣ. ಈಗ ಸಧ್ಯಕ್ಕೆ ಪುರಸಭಾ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಪೋಲಿಸ್ ಅಥವಾ ಶಿಕ್ಷಕಿ ವೃತ್ತಿಯನ್ನು ಆರಿಸಿಕೊಳ್ಳಬೇಕೆಂದಿದ್ದೇನೆ.ಉತ್ತಮ ಪ್ರತಿಭಾವಂತೆ ಎಂಬ ಹೆಗ್ಗಳಿಕೆಯನ್ನು ಶಾಲಾ ಶಿಕ್ಷಕರಿಂದ ಪಡೆದಿದ್ದು ಅವರ ಅಚ್ಚುಮೆಚ್ಚಿನ ವಿದ್ಯಾರ್ಥಿನಿ ಎಂಬ ಬಿರುದಿಗೆ ಪಾತ್ರಳಾಗಿದ್ದೇನೆ. ಬಿಡುವು ಇದ್ದ ಸಮಯದಲ್ಲಿ ಮಕ್ಕಳಿಗೆ ತನಗೆ ತಿಳಿದು ವಿದ್ಯೆಯನ್ನು ಹೇಳಿ ಕೊಡುತ್ತಾ ಪುಟ್ಟ ಮಕ್ಕಳಿಗೂ ಅಕ್ಕರೆಯ ಅಕ್ಕನಾಗಿದ್ದೇನೆ. ಅವರೆಲ್ಲರ ಪ್ರೀತಿ ಸದಾ ಹೀಗೇ ಇರಲಿ. ದೇವರ ಆಶೀರ್ವಾದ ಅವರಿಗಿರಲಿ.
Interestsಸಂಗೀತ,ನೃತ್ಯ,ಬರೆಯುವಿಕೆ,ಓದುವಿಕೆ, ಪ್ರಯಾಣ, ಸ್ನೇಹ, ಉತ್ತಮ ಮಾತುಗಾರಿಕೆ.
Favorite moviesನನ್ನ ನೆಚ್ಚಿನ ಕನ್ನಡ ನಟ ಸುದೀಪ್ (ಪುನೀತ್, ಚೇತನ್, ಪ್ರೇಮ್) ಹಾಗೂ ನಟಿ ಮಾಲಾಶ್ರೀ ( ಶೃತಿ,ಕಲ್ಪನಾ, ಹಾಗಾಗಿ ಅವರ ಅಭಿನಯದ ಎಲ್ಲಾ ಚಿತ್ರಗಳು ನನಗಿಷ್ಟ.
Favorite musicಕೊಳಲು ಧನಿ ಭರಿತ ಸಂಗೀತಗಳು, ನಾಸಿಕ್ ಬ್ಯಾಂಡ್, ಹೀಗೆ ಎಲ್ಲಾನು ಅಂದ್ರೆ ತಪ್ಪಾಗಲ್ಲ.
Favorite booksಕಥೆಗಳು, ಸಂಗೀತ ಪುಸ್ತಕಗಳು, ಐತಿಹಾಸಿಕ ಕಥೆಗಳು (ಎಲ್ಲಾನು )

What kind of tape is best for creating a sculpture?

,,,,,,,,,,,,?

Google apps
Main menu