ಕೈ. ವೆ. ಆದಿತ್ಯ ಭಾರದ್ವಾಜ
My blogs
| Gender | Male |
|---|---|
| Industry | Communications or Media |
| Occupation | freelancer and student |
| Location | ಬೆಂಗಳೂರು, India |
| Introduction | ಮೂಲ ಕೋಲಾರ ಜಿಲ್ಲೆಯ ಕೈವಾರ. ಆದರೆ ಹುಟ್ಟಿ ಬೆಳೆದದ್ದೆಲ್ಲವೂ ಬೆಂಗಳೂರಿನಲ್ಲೇ. ಪುಸ್ತಕದ ರುಚಿ ಹತ್ತಿದಾಗಿನಿಂದ ನನ್ನ ಪ್ಯಾಷನ್ ಆಗಿದ್ದು ಓದಲ್ಲ, ಬರವಣಿಗೆ! ಸ್ಕೂಲು, ಕಾಲೇಜುಗಳಲ್ಲಿ ಸುಪ್ತವಾಗಿದ್ದ ಇದರ ಅಭಿವ್ಯಕ್ತಿ ಇತ್ತೀಚೆಗಷ್ಟೆ ನಡೆದಿದೆ. ಕಳೆದೊಂದೆರಡು ವರ್ಷಗಳಿಂದ ಹವ್ಯಾಸಿ ಬರಹಗಾರ ಎನಿಸಿಕೊಂಡಿದ್ದೇನೆ. ಕನ್ನಡದ ಹಲವು ಪ್ರತಿಷ್ಠಿತ ಪತ್ರಿಕೆಗಳಲ್ಲಿ ನನ್ನ ಲೇಖಗಳು ಪ್ರಕಟಗೊಂಡಿವೆ. ಈ ಭಾನುವಾರ ಎಂಬ ವಾರ ಪತ್ರಿಕೆಯಲ್ಲಿ ಅಂಕಣಕಾರನಾಗಿದ್ದೇನೆ. ಈ ಬ್ಲಾಗಾಯಾಣವು ಇದೇ ನಿಟ್ಟಿನಲ್ಲಿ ಹೊಸದೊಂದು ಸಾಹಸ. ಸದ್ಯ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ electronic mediaದಲ್ಲಿ ಸ್ನಾತಕೋತ್ತರ ಪದವಿ ಅಭ್ಯಾಸ. adityabharadwaja@gmail.com, 9591228689, 7899931215 |
| Interests | media, politics, books, cinema... |
| Favorite movies | kannada telugu tamil hindi classics, meaningful arthouse films |
| Favorite music | bhaavageethe, classical, film melodies |
| Favorite books | books about current affairs/ history/ politics, fav. authors - R.K.Narayan,Tejaswi |

