DVK

My blogs

About me

Gender Male
Industry Publishing
Occupation ಪತ್ರಕರ್ತ
Location ಬೆಳಗಾವಿ, ಕರ್ನಾಟಕ, India
Introduction ಪಠ್ಯದಿಂದ ಕಲಿತಿದ್ದು ತುಂಬಾ ಕಡಿಮೆ. ಆದರೂ ಓದು ನನ್ನ ಮೊದಲ ಹುಚ್ಚು. ವೃತ್ತಿಯಲ್ಲಿ ಪತ್ರಕರ್ತ, ಪ್ರವೃತ್ತಿಯಲ್ಲಿ ಅಪ್ಪಟ ಓದುಗ ಅಷ್ಟೆ. ಅಕ್ಷರದಿಂದ ಮಾತ್ರ ಅನ್ನ ಕಂಡುಕೊಳ್ಳುವುದು ಗೊತ್ತು. ಇದು ಬಿಟ್ಟರೇ ಬೇರೆ ಗೊತ್ತಿಲ್ಲ. ಸದ್ಯ ದಿಗ್ವಿಜಯ ನ್ಯೂಸ್​ಗೆ ಧಾರವಾಡ ಜಿಲ್ಲಾ ವರದಿಗಾರ. ಈ ಮುಂಚೆ ವಿಜಯವಾಣಿ ದಿನಪತ್ರಿಕೆಗೆ ಹುಬ್ಬಳ್ಳಿಯಲ್ಲಿ ವರದಿಗಾರ. ಅದಕ್ಕೂ ಮುಂಚೆ ಸಂಯುಕ್ತ ಕರ್ನಾಟಕ ಪತ್ರಿಕೆಗೆ ಬೆಳಗಾವಿಯಲ್ಲಿ ಕೆಲಸ ಮಾಡಿದ ಅನುಭವ. ಇಷ್ಟು ವರ್ಷಗಳಲ್ಲಿ ಗಳಿಸಿದ್ದು ಸ್ನೇಹವೆಂಬ ದೊಡ್ಡ ಆಸ್ತಿ ಮಾತ್ರ.
Interests ವಾಲಿಬಾಲ್, ಓದು.ನಾಟಕ ನೋಡುವುದು- ಅದರಲ್ಲಿಯೂ ಪಾರಿಜಾತ ಮತ್ತು ಬಯಲಾಟ ತುಂಬಾ ಇಷ್ಟ