ದೇವಿಸುತೆ

My blogs

Blogs I follow

About me

Gender Female
Location ಬೆಂಗಳೂರು, ಕರ್ನಾಟಕ, India
Introduction ನಾನು "ದೇವಿಸುತೆ", ಎಲ್ಲಜೀವರಾಶಿಗಳನ್ನೂ ನಿಸ್ವಾರ್ಥವಾಗಿ ಪ್ರೀತಿಸುವ, ಗೌರವಿಸುವ, ಜೀವನದ ಮೌಲ್ಯಗಳ ಕುರಿತು ಗಂಭೀರವಾಗಿ ಚಿಂತಿಸುವ ಸಾಮಾನ್ಯ ಮಹಿಳೆ. ನಾವೆಲ್ಲಾ ಮನುಜರು ಒಂದೇ ಎಂಬ ವಿಶ್ವ ಮಾನವ ಸಂದೇಶವನ್ನು ಎಲ್ಲೆಡೆ ಹರಡಿ, ತನ್ಮೂಲಕ ಜಗತ್ತಿನ ಎಲ್ಲ ಜನರು ಜಗದ ಅಭಿವೃದ್ಧಿಗೆ ಅಡ್ಡಿಯಾಗಿರುವ ದೇಶ, ಭಾಷೆ, ಮತ, ಜಾತಿಗಳ ಎಲ್ಲೆಯನ್ನು ಮೀರಿ "ಒಂದಾಗಿ" ವಿಶ್ವದ ಒಳಿತು ಮತ್ತು ಶಾಂತಿಗೆ ಶ್ರಮಿಸಬೇಕೆಂದು ಆಶಿಸುತ್ತೇನೆ. ಈ ತುಡಿತದಿಂದಲೇ ಹರಿಯಲಾರಂಭಿಸಿತು ನನ್ನ ಈ "ಭಾವಧಾರೆ". ನನ್ನ ಆಸೆ ನಿಜವಾಗುವುದೆ?
Interests Reading(articles, news papers, good books), writing(poems, articles, short stories), music(listening and singing), internet browsing, art and craft
Favorite Movies Autoraja, AApthamithra, Babruvahana, Srinivasa Kalyana, Kavirathna kalidasa, Hosabelaku, Milana, No.73 Shantinivasa(kannada), Shankarabharanam(Telugu), Sindhu Bhairavi(Tamil), DDLJ, Yes Boss, Taal, Jodha Akhbar, Welcome to Sajjanpur(Hindi)Titanic, Baby's day out
Favorite Music Karnatic Classical music, devotional songs, Bhavageethegalu(Light music songs), all Folk music, all instrumental music.
Favorite Books Hamsageethe, Kavana Sankalanas of Kuvempu, KSN, Pu.ti.na, Bendre, Vachanagalu, Gopalakrishna adiga, V.seetharamaiah, Novels-Karvalo, Avasthe, Chidambara rahasya, Mahabharatha, Vishwa vijetha Swami Vivekananda, Bhagavadgithe, Shakespere's dramas, Amar chitra kathe books, Encyclopedia.