ಹೇಮಂತ Hemanth
My blogs
| Gender | Male |
|---|---|
| Industry | Engineering |
| Occupation | Design Engineer |
| Location | ಬೆಂಗಳೂರು Bengalooru, ಕರ್ನಾಟಕ Karnataka, India |
| Introduction | ಹೆಸರು ಹೇಮಂತ ಹುಟ್ಟಿದ್ದು ಮೈಸೂರಿನಲ್ಲಿ. ಅಮ್ಮ ಶಿವಮೊಗ್ಗದ ಮೂಲದವರದರೆ ಅಪ್ಪ (ನಾನು ಕರೆಯುವುದು ಅಣ್ಣ ಎಂದು) ಸಕಲೇಶಪುರದ ಒಂದು ಸಣ್ಣ ಹಳ್ಳಿಯವರು. ಬೆಳೆದಿದ್ದು ಮೈಸೂರು ನಗರದಲ್ಲೇ ಆದರು ನನ್ನ ಬೇರುಗಳು ಹಳ್ಳಿಯ ವಾತಾವರಣ ಹಾಗು ಅದರ ಸೊಬಗಿನಿಂದ ಎಂದೂ ದೂರವಿರಲಿಲ್ಲ. ಕನ್ನಡ ಭಾಷೆಯ ಕಟ್ಟಾ ಅಭಿಮಾನಿ. ಸದ್ಯ ಬೆಂಗಳೂರಿನ ಒಂದು ಬಹು ರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ನಾನು ಒಬ್ಬ ಯಾಂತ್ರಿಕ ಅಭಿಯಂತರು (Mechanical Engineer). ಇಂಜಿನಿಯರಿಂಗ್ ವಿದ್ಯಾಭ್ಯಾಸ ಬಳ್ಳಾರಿಯಲ್ಲಿ ಮಾಡಿದ್ದರಿಂದ ಸ್ವಲ್ಪ ಮಟ್ಟಿಗೆ ಉತ್ತರ ಕರ್ನಾಟಕದ ಸಂಪರ್ಕವಾಯಿತು. ದ್ವಿಚಕ್ರ ವಾಹನಗಳಲ್ಲಿ ತುಂಬ ಆಸಕ್ತಿ ಹೊಂದಿರುವೆ. ಜಗತ್ತಿನ ಸುತ್ತ ಒಂದು ಸುತ್ತು ಹಾಕಿ ಬರಬೇಕೆಂಬ ಕನಸಿದೆ. ಕಸದಲ್ಲಿ ರಸ ಮಾಡುವಂತ ಕೆಲಸವೇನಾದರೂ ಇದ್ದರೆ ತುಂಬ ಹುಮ್ಮಸ್ಸಿನಿಂದ ಮಾಡ್ತೀನಿ. ಮಾತು ಬೆಳ್ಳಿ ಮೌನ ಬಂಗಾರ ಮತ್ತು actions seak louder than words ಎಂಬ ಗಾದೆಗಳನ್ನು ಪಾಲಿಸುವ ಪ್ರಯತ್ನ ಮಾಡುವ ಒಬ್ಬ ಹುಡುಗ ಎನ್ನಬಹುದು. |
| Interests | ಸುತ್ತಾಡೋದು.ಹೊಸ ಹೊಸ ಕೆಲಸಗಳನ್ನ ಮಾಡೋದು. ಬುದ್ಧಿಗೆ ವ್ಯಾಯಾಮ ನೀಡೋ ತರಹದ ಕೆಲಸಗಳನ್ನ ಮಾಡೋದು. |
| Favorite movies | ಇದು ಸಾಧ್ಯ,ಲಗಾನ್,ತಾರೆ ಜಮೀನ್ ಪರ್... |
