Usha Bekmane
My blogs
| Gender | Female |
|---|---|
| Location | Banglore, Karnataka, India |
| Introduction | ನಾನು ಮಿತಭಾಷಿ. ತುಂಬಾ ಕನಸು ಕಾಣೋ ಪ್ರವೃತ್ತಿ. ಬಿಬಿಎ ಪದವಿಧರೆ. ಧಾರವಾಡ ಆಕಾಶವಾಣಿ ಕಲಾವಿದೆ (light music category). ಬಿಡುವಾದಾಗೊಮ್ಮೆ ಪೆನ್ಸಿಲ್, ಬಣ್ಣ, ಕುಂಚಗಳ ಜೊತೆ ಕಾಲ ಕಳೆಯೋ ನನಗೆ ಯಾಕೆ ಶಬ್ದಗಳ ಜೊತೆ ಕಾಲ ಕಳಿಬಾರದು ಅಂತ ಅನಿಸಿದ್ದೇ ಪೆನ್ ಹಿಡಿದು ಗೀಚೋಕೆ ಶುರು ಮಾಡ್ದೆ. ನನ್ನ ಮನಸಿನ ಅಂಚಂಚಲ್ಲೂ ಮೂಡೋ ಭಾವನೆಗಳನ್ನ ಶಬ್ದ ರೂಪದಲ್ಲಿ ತೆರೆದಿಡೋ ಒಂದು ಸಣ್ಣ ಪ್ರಯತ್ನ.. |
| Interests | Music, Bharatnatyam, Painting, Embroidary |

