CHAAYA AYANA

My blogs

About me

Gender Female
Industry Accounting
Occupation Worker
Location Davanagere, Karnataka, India
Links Wishlist
Introduction ತೂಗುವ ಕೈ ಇಲ್ಲದೆ ನೆನಪಿನ ಜೋಳಿಗೆಯಲ್ಲಿ ಮಲಗಿರುವ ಕೂಸು ನಾನು. ಹೌದು ನನ್ನ ಆಟ, ಪಾಠ, ಊಟ ಸುಮಾರು 25 ವಸಂತಗಳು ಆಕೆಯೊಡನೆ ಕಳೆದ ಒಡನಾಟ ನನ್ನದು. ಇಂದು ಅವಳಿಲ್ಲ, ಆದರೇ ಪಿಳಿ ಪಿಳಿ ಕಣ್ಣು ನಾನು ಬಿಟ್ಟಾ ಗಿನಿಂದ ನನ್ನ ಮಡಿಲಲ್ಲಿ ಆಕೆ ಕೊನೆಯುಸಿರು ಎಳೆಯುವವರೆಗು ಆಕೆಯ ಜೀವನದಲ್ಲಿ ಈ ಕೆಲಸ ನಾಳೆ ಮಾಡಿದರಾಯಿತು ಎನ್ನುವ ನೆಪ ಹಾರಿಕೆ ಮಾತನ್ನು ನಾನೆಂದೂ ಕೇಳಿಲ್ಲ. ಆಕೆಯೆ ನನ್ನ ಅಜ್ಜಿ. ಆಕೆಯ ನೆನಪು, ನನ್ನ ಸ್ನೇಹಿತರು ಮತ್ತು ಕೆಲವು ವ್ಯಕ್ತಿಗಳ ಪ್ರೋತ್ಸಾಹವೇ ಕಾರಣ , ಈ ನಾಲ್ಕು ಅಕ್ಷರ ಬರೆಯಲು. ಅಲ್ಪಳು ನಾನು ಸಾಹಿತ್ಯ ಲೋಕಕ್ಕೆ.ಅಂದ ಹಾಗೆ ನನ್ನ ಅಜ್ಜಿ ಹೆಸರು ಛಾಯ��. ನನ್ನ ಹೆಸರು ಮೇಘ��.
Interests Listening music, reading novels
Favorite Movies ನಾಗರಹಾವು, ರಂಗನಾಯಕಿ
Favorite Music ಸಂದರ್ಭಕ್ಕೆ ತಕ್ಕ ಹಾಗೇ ಎಲ್ಲಾ ಸಂಗೀತವು ಇಷ್ಟ
Favorite Books Novels ಅತೃಪ್ತೆ. Most fav novel forever'

Ask me a question?