ನೇರಮಾತು
My blogs
Blogs I follow
| Gender | Male |
|---|---|
| Occupation | Sr. Journalist |
| Location | Bangalore, Karnataka, India |
| Introduction | ಹುಟ್ಟಿದ್ದು ಮಂಡ್ಯ ಜಿಲ್ಲೆ ಪಾಂಡವಪುರದಲ್ಲಿ. ಉದುð, ಇಂಗ್ಲಿಷ್ ಮತ್ತು ಕನ್ನಡದಲ್ಲಿ ವಿದ್ಯಾಭ್ಯಾಸ. ಸರ್ಕಾರಿ ಚಾಕರಿ ಇಷ್ಟ ಇರ‍್ಲಿಲ್ಲ. ಹಾಗಂತ ಪತ್ರಕರ್ತನ ಕೆಲಸ ಇಷ್ಟಪಟ್ಟು ಆಯ್ದುಕೊಂಡಿದ್ದಲ್ಲ. ಕಾಲೇಜು ದಿನಗಳಲ್ಲೆ ಚಳವಳಿಗಳ ಸೆಳೆತ. ದಲಿತ ಮತ್ತು ಕಮ್ಯೂನಿಸ್ಟ್ ಚಳವಳಿಗಳಲ್ಲಿ ಕೆಲಕಾಲ ಸಕ್ರಿಯ. ಮೈಸೂರಿನ ಆಂದೋಲನ ಮೂಲಕ ವೃತ್ತಿಜೀವನದ ಪಯಣ ಆರಂಭ. ಜನವಾಹಿನಿ, ವಿಜಯಕರ್ನಾಟಕ, ದೂರದರ್ಶನ, ಜೀ ಕನ್ನಡ, ಸುವರ್ಣನ್ಯೂಸ್ ಚಾನೆಲ್ ಗಳಲ್ಲಿ ಕೆಲಸ. ಸದ್ಯಕ್ಕೆ ಸಮಯ ನ್ಯೂಸ್ ಚಾನೆಲ್ನಲ್ಲಿ ವಿಶೇಷ ವರದಿಗಾರನಾಗಿ ನನ್ನ ಕೆಲಸ. ಪ್ರಗತಿಪರ ವಿಚಾರಧಾರೆ, ಸ್ನೇಹಶೀಲತೆ, ಮಾನವೀಯತೆ, ನಿಸರ್ಗ, ಸಂಗೀತ, ಸಾಹಿತ್ಯ, ಸೌಂದರ್ಯ, ವಿಚಾರವಿನಿಮಯ ನನಗಿಷ್ಟ. |
| Favorite music | ಸಾಫ್ಟ್ ಮ್ಯೂಸಿಕ್, ಡಿಸೆಂಟ್ ಸಾಂಗ್ಸ್, ಖವ್ವಾಲಿ, ಶಾಯರಿ, |
| Favorite books | ಪ್ರಗತಿಪರ , ವೈಚಾರಿಕ ಸಾಹಿತ್ಯ |

