sathya
My blogs
| Industry | Accounting |
|---|---|
| Occupation | ಅಕೌಂಟೆಂಟ್ |
| Location | ಅಬುಧಾಬಿ, ಅಬುಧಾಬಿ, United Arab Emirates |
| Introduction | ಹೆಸರು ಸತ್ಯ, ಹೊಟ್ಟೆ ಹೊರೆಯಲಿಕ್ಕೆ ದೂರದ ಉರಾದ ಅಬುಧಾಬಿ ಯಲ್ಲಿ ಒಂದು ಚಿಕ್ಕ ಅಕೌಂಟೆಂಟ್ ಉದ್ಯೋಗ.ಹುಟ್ಟಿ ಬೆಳೆದ ಇಷ್ಟದ ಊರಾದ ಮಂಗಳೂರು ಬಿಟ್ಟು ಬಂದು ವರುಷ ಐದು ಆದರೂ ಆ ಮಣ್ಣಿನ ಕಂಪು ರಕ್ತ ದಲ್ಲಿಯೇ ಇರುವುದರಿಂದಲೋ ಏನೋ ಇಲ್ಲಿ ಎಲ್ಲವೂ ಇದ್ದೂ ಏನೂ ಇಲ್ಲದ ಒಂಟಿತನ. ಈಗ ಆ ಒಂಟಿತನ ಹೋಗಲಾಡಿಸಲು ನಿಮ್ಮ ಜೊತೆ ಅಕ್ಷರದ ಮೂಲಕ. ಆಧ್ಯಾತ್ಮ ಅತ್ಯಂತ ಪ್ರೀತಿಯ ಸಬ್ಜೆಕ್ಟ್. ಹರಸಿ ಹಾರೈಸಿ ಇತಿ ನಿಮ್ಮವನೇ ಆದ ಸತ್ಯ ಮೂಲ್ಯ |

