ಉಮಾಶಂಕರ ಬಿದರಕೋಟೆ ಸಣ್ಣೇಗೌಡ
My blogs
Blogs I follow
| Gender | Male |
|---|---|
| Industry | Marketing |
| Occupation | ಖಾಸಗಿ ಕಂಪನಿ |
| Location | ಮಂಡ್ಯ, ಕರ್ನಾಟಕ, India |
| Introduction | ಪೂರ್ತಿ ಕಪ್ಪಗೆ, ಸರಾಸರಿ ಎತ್ತರ, ನೋಡಿದ ಕೂಡಲೆ ಕಾಣುವ ಬಿಳಿ ಹಲ್ಲು, ನೀಟಾಗಿ ಬಾಚಿದ ಕೂದಲು, ವಟಗುಟ್ಟುವ ಕಪ್ಪೆ ಹಾಗೆ ಮಾತನಾಡುವವರು ಯಾರಾದರು ಎದುರು ಬಂದರೆ ಅದು ಖಂಡಿತ ನಾನೇ ಆಗಿರುತ್ತೇನೆ |
| Interests | ಬೈಕ್ ರೈಡಿಂಗ್, ಸ್ನೇಹ(ಹುಡುಗಿ ಹೆಸರಲ್ಲಾರೀ), ಯಾರದಾದ್ರೂ ತಲೆ ತಿನ್ನೋದು, ಸಿನಿಮಾ ಮತ್ತು ಟಿವಿ ನೋಡೋದು |
| Favorite movies | ಬೆಳದಿಂಗಳ ಬಾಲೆ, ಜಾಕಿಚಾನ್ ನ ಎಲ್ಲಾ ಚಿತ್ರಗಳು |
| Favorite music | ಹಳೆಯ ಚಿತ್ರಗೀತೆಗಳು, ಆಯ್ದ ಕರ್ನಾಟಕ ಶಾಸ್ತ್ರೀಯ ಸಂಗೀತ ಮುದ್ರಿಕೆಗಳು ತುಂಬಾ ಇಷ್ಟವಾಗುತ್ತವೆ |
| Favorite books | ವ್ಯಕ್ತಿ ಪರಿಚಯದ ಲೇಖನಗಳು, ಕಾದಂಬರಿಗಳು, ಹಾಸ್ಯ ಲೇಖನಗಳು ತುಂಬಾ ಇಷ್ಟವಾಗುತ್ತವೆ |

