Blogger
prabhamani nagaraja
On Blogger since: March 2010
Profile views: 5,875

My blogs

Blogs I follow

About me

GenderFemale
IndustryEducation
LocationHassan, Karnataka, India
Introduction ಬರೆಯುವುದು ಮೆಚ್ಚಿನ ಹವ್ಯಾಸ. ಸ್ವರಚಿತ ಕಥೆ, ಕವನ, ಹಾಸ್ಯಬರಹ, ಹನಿಗವನ, ಲಲಿತ ಪ್ರಬಂಧಗಳು ರಾಜ್ಯಮಟ್ಟದ ಹಾಗೂ ಸ್ಥಳೀಯ ವಿವಿಧ ಪತ್ರಿಕೆಗಳಲ್ಲಿ ಹಾಗೂ ವಿಶೇಷಾಂಕಗಳಲ್ಲಿ, ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ ಹಾಗೂ ಆಕಾಶವಾಣಿ, ಹಾಸನ ಕೇಂದ್ರದಿಂದ ಬಿತ್ತರವಾಗಿವೆ. ೨೦೦೧ರಲ್ಲಿ 'ಗರಿಕೆ' (ಕವನ ಸಂಕಲನ), ಜಿರಳೆ ಉ೦ಡೆ (ಹಾಸ್ಯ ಬರಹಗಳ ಸಂಕಲನ), 'ಗುಟುಕು' (ಹನಿಗವನ ಸಂಕಲನ), ೨೦೦೭ರಲ್ಲಿ 'ನಾವೀಗ ಹೊಸಬರಾಗಬೇಕು.....' (ಕಥಾ ಸಂಕಲನ) ಪ್ರಕಟವಾಗಿದ್ದು ಅವುಗಳಿಗೆ ಪ್ರಶಸ್ತಿಗಳು ಲಭಿಸಿವೆ. ೨೦೦೯ರಲ್ಲಿ 'ಗುಟ್ಟು' (ಹನಿಗವನ ಸಂಕಲನ) , ೨೦೧೫ರಲ್ಲಿ ‘ಕಂಡಷ್ಟೇ ಬೆಳಕೆ?’ (ಕವನ ಸಂಕಲನ) ಪ್ರಕಟವಾಗಿದೆ. ೨೦೧೩ರಲ್ಲಿ ಡಾ. ನಲ್ಲೂರು ಪ್ರಸಾದ್ ಸಾಂಸ್ಕೃತಿಕ ಪ್ರತಿಷ್ಠಾನ, ಬೆಂಗಳೂರು, ಇವರಿ೦ದ ‘ಅತ್ಯತ್ತಮ ಸಾಹಿತಿ ಪ್ರಶಸ್ತಿ’ಲಭಿಸಿದೆ.
Google apps
Main menu