Blogger
ಶ್ರೀನಿವಾಸ ನಾಯ್ಡು
On Blogger since: February 2018
Profile views: 4,612

My blogs

About me

GenderMale
Occupationteacher
Locationchamaraja nagar, KARNATAKA, India
Introductionನಾನು ಮೂಲತಃ ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ಶಿಕ್ಷಣ ಮುಗಿಸಿ, ಮೈಸೂರಿನ ವಸಂತಮಹಲ್ನಲ್ಲಿ ಶಿಕ್ಷಕರ ತರಬೇತಿ ಪಡೆದು 1998ರಲ್ಲಿ ಶಿಕ್ಷಕವೃತ್ತಿಗೆ ಪಾದಾರ್ಪಣೆ ಮಾಡುವುದರ ಮೂಲಕ ಪ್ರಾಥಮಿಕ ಶಾಲೆಯಲ್ಲಿ 9 ವರ್ಷ, ಪ್ರೌಢಶಾಲೆಯಲ್ಲಿ 9 ವರ್ಷ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ 4ವರ್ಷಗಳು ಒಟ್ಟು 22 ವರ್ಷಗಳಿಂದ ಕ್ರಿಯಾಶೀಲನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಪ್ರಸ್ತುತ ನನ್ನೂರು ಹನೂರಿನ ಸಮೀಪದ ಭೈರನತ್ತ ಶಾಲೆಯಲ್ಲಿ ಕನ್ನಡಭಾಷಾ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಶಿಕ್ಷಕವೃತ್ತಿಯಲ್ಲಿ ವಿದ್ಯಾರ್ಥಿಗಳನ್ನು ಕಲಿಕೆಗೆ ಪ್ರೇರೆಪಿಸುವುದು, ನಾವಿನ್ಯಯುತ ಚಟುವಟಿಕೆಗಳ ಮೂಲಕ ಕಲಿಕೆ ಉಂಟು ಮಾಡುವುದರ ಮೂಲಕ ಪ್ರತಿವರ್ಷ ಉತ್ತಮ ಫಲಿತಾಂಶಕ್ಕೆ ಪ್ರಯತ್ನಿಸುತ್ತಿದ್ದೇನೆ.
Interestsಪುಸ್ತಕಗಳನ್ನು ಓದುವುದು, ವೃತ್ತಪತ್ರಿಕೆಗಳ ಸಂಗ್ರಹ, ಪ್ರಬಂಧರಚನೆ, ರಸಪ್ರಶ್ನಾ ಕಾರ್ಯಕ್ರಮಗಳ ಆಯೋಜನೆ, ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ಮತ್ತು ಸಂಘಟನೆ, ಪುಟ್ಬಾಲ್ ಆಡುವುದು, ಬ್ಲಾಗ್ ರಚನೆ.
Favorite moviesಬೆಟ್ಟದ ಹೂವು, ಅಮೇರಿಕಾ ಅಮೇರಿಕಾ, ಸೂಪರ್ 30 (ಹಿಂದಿ), ಟೈಟಾನಿಕ್ (ಇಂಗ್ಲೀಷ್),
Favorite musicಅಶ್ವಥ್ ಭಾವಗೀತೆಗಳು
Favorite booksಮಹಾಯಾನ, ತೇಜಸ್ವಿಯವರ ಎಲ್ಲಾ ಪುಸ್ತಕಗಳು, ಗೃಹಭಂಗ, ಭೈರಪ್ಪನವರ ಎಲ್ಲಾ ಪುಸ್ತಕಗಳು
Google apps
Main menu