ಮನದಾಳದಿಂದ............
My blogs
Blogs I follow
Gender | Male |
---|---|
Industry | Technology |
Occupation | IT |
Location | YADUR/THIRTHAHALLI/NEW DELHI, KARNATAKA, India |
Introduction | ನನ್ನ ಹೆಸರು ಪ್ರವೀಣ್, ನನ್ನೂರು ತೀರ್ಥಹಳ್ಳಿ ಹತ್ತಿರ ಯಡೂರು ಎಂಬ ಮಲೆನಾಡಿನ ಒಂದು ಹಳ್ಳಿ. ಉದರ ನಿಮಿತ್ತಂ ದೂರದೂರ ಪ್ರಯಾಣಂ! ಹೊಟ್ಟೆಪಾಡಿಗಾಗಿ ದೆಹಲಿಯಲ್ಲಿ ಕೆಲಸ ಮಾಡ್ತಾ ಇದ್ದೇನೆ. ಕನಸು ಕಾಣೋದೆ ನನ್ನ ಕನಸು! ಕೋವಿ ಹಿಡಿದು ಕಾಡು ಅಲೆಯೋದು ಅಂದ್ರೆ ಇಷ್ಟ! ಶಿಕಾರಿಗಾಗಿ ಅಲ್ಲ, ಕಾಡಿನ ಸೌಂದರ್ಯ ಅನುಭವಿಸಲು! ಶಿಕಾರಿ ಹುಚ್ಚೂ ಇದೆ. ನೇಗಿಲು ಹಿಡಿದು ಹೊಲ ಉಳುವುದು, ಹೊಲದಲ್ಲಿ ಕೆಲಸ ಮಾಡೋದು ಅಂದ್ರೆ ಏನೋ ಸುಖ! ಯಕ್ಷಗಾನ ಅಂದ್ರೆ ಪಂಚಪ್ರಾಣ! ಚಲನ ಚಿತ್ರಗಳು ಅಂದ್ರೆ ಅಷ್ಟಕ್ಕಷ್ಟೇ. ಹಾಡು ಸಂಗೀತ ಕೇಳೋದು ಅಂದ್ರೆ ಮೈ ಮರಿತೀನಿ. ನಾನು ಹಾಡು ಹೇಳಿದರೆ ಪ್ರೇಕ್ಷಕರು ಮೈ ಮರಿತಾರೆ. (ಸಂತೋಷದಿಂದಲ್ಲ, ತಲೆ ಚಿಟ್ಟು ಹಿಡಿದು!) ಅಪ್ಪ ಅಮ್ಮ ಇಬ್ಬರು ತಮ್ಮಂದಿರ ಸಣ್ಣ ಕುಟುಂಬ. ವ್ಯವಸಾಯವೇ ನಮ್ಮ ಆದಾಯ. ಭೂತಾಯಿಯೇ ನಮ್ಮ ಸಿರಿ-ಸಂಪತ್ತು. ಇಷ್ಟು ನನ್ನ ಕಿರು ಪರಿಚಯ........ |
Interests | ಶಿಕಾರಿ, ಓದುವುದು, ಬರೆಯುವುದು, ಪ್ರಕೃತಿ ಮಡಿಲಲ್ಲಿ ವಿಹಾರ,ದನ ಮೇಯಿಸುವುದು, ಹೊಲ ಉಳುವುದು, ಅಮ್ಮನೊಂದಿಗೆ ಜಗಳ ಆಡೋದು ಇತ್ಯಾದಿ ಕಲ್ಯಾಣ ಗುಣಗಳು! |
Favorite movies | ಮುಂಗಾರು ಮಳೆ, ಗಾಳಿಪಟ, ಪರ್ವ, ಮಲಯ ಮಾರುತ, vertical limit, चकदे इंडिया, నువ్వే కావాలి, ಇತ್ಯಾದಿ. |
Favorite music | ಕರ್ಣಾಟಕ ಶಾಸ್ತ್ರೀಯ ಸಂಗೀತ, ರಾಗ್ ರಂಗ್(ಕದ್ರಿ ಗೋಪಾಲನಾಥ್ ಮತ್ತು ಪ್ರವೀಣ್ ಗೋಡ್ಕಿಂಡಿ ಕೊಳಲು ಮತ್ತು ಸ್ಯಾಕ್ಸಪೋನ್ ಜುಗಲ್ಬಂದಿ), ನಾದಮಯ...(ಡಾ. ರಾಜಕುಮಾರ್ ಅವರ ಜೀವ ಚೈತ್ರದ ಹಾಡು) ಇತ್ಯಾದಿ ಶಾಸ್ತ್ರೀಯ ಸಂಗೀತಗಳು. |
Favorite books | ಮಲೆಗಳಲ್ಲಿ ಮದುಮಗಳು, ಸದಾನಂದ, ಮಂಗಳ, ಜುಗಾರಿ ಕ್ರಾಸ್ ಇತ್ಯಾದಿ, |