Blogger
Nagendra Trasi
On Blogger since: October 2007
Profile views: 1,173

My blogs

About me

LocationTrasi, Kundapura, karnataka, India
Introductionನಾಗೇಂದ್ರ. ತ್ರಾಸಿ..... ವಾರಪತ್ರಿಕೆಯೊಂದಿಗೆ ಪತ್ರಿಕಾರಂಗಕ್ಕೆ ಕಾಲಿಟ್ಟ ನನಗೆ ಇದು ತುಂಬಾ ಇಷ್ಟವಾದ ಕ್ಷೇತ್ರವಾಗಿತ್ತು. ಯಾವುದೇ ತತ್ವ, ಸಿದ್ದಾಂತಗಳಿಗೆ ಕಟ್ಟು ಬಿದ್ದವನಲ್ಲ. ಒಂದರ್ಥದಲ್ಲಿ ವಾಸ್ತವವಾದಿ. ಪತ್ರಕರ್ತನಿಗೆ ಇರಬೇಕಾದ ಕುತೂಹಲ, ಬೆರಗು, ಆಸಕ್ತಿ ನನ್ನಲ್ಲೂ ಇದೆ. ಇದೀಗ ಎಲ್ಲ ಜಂಜಡಗಳ ನಡುವೆ ಕಳೆದ 18 ವರ್ಷಗಳಿಂದ ನಿರಂತರವಾಗಿ ಅಕ್ಷರ ಮಾಧ್ಯಮದಲ್ಲಿ ಮುಂದುವರಿಯುತ್ತಿದ್ದೇನೆ. ಊರು, ಕೇರಿ ಅಲೆದು ಈಗ ಚೆನ್ನೈಯ ವೆಬ್ ದುನಿಯಾ ಡಾಟ್ ಕಾಮ್‌ನಲ್ಲಿ ಮತ್ತದೆ ಬದುಕು. ಮೊದಲು ಪೆನ್ನಿನಿಂದ ಗೀಚುತ್ತಿದ್ದರೆ, ಇದೀಗ ಕೀಲಿಮಣೆಯೊಂದಿಗೆ ಆತ್ಮೀಯ ಒಡನಾಟ !ಇದೀಗ ಉದಯವಾಣಿ ಆಲ್ ಲೈನ್ ನಲ್ಲಿ ವೃತ್ತಿ ಬದುಕು. ದಶಕಗಳ ಈ ಕೆಲಸ , ಅನೇಕ ಹಿರಿಯ, ಕಿರಿಯ ಅಪಾರ ಗೆಳೆಯರ ಬಳಗವನ್ನು ಸಂಪಾದಿಸಿಕೊಟ್ಟಿದೆ. ಅದಕ್ಕೆ ನಾನು ಋಣಿ..........
Google apps
Main menu