ಮೌನಗೀತೆ
My blogs
| Gender | Male |
|---|---|
| Industry | Transportation |
| Occupation | Coordinator |
| Location | ಬೆಂಗಳೂರು, ಕರ್ನಾಟಕ, India |
| Introduction | ನನ್ನ ಬಗ್ಗೆ ಹೇಳ್ಕೊಳೋ ಅಂತ ಮಹಾ ಕೆಲಸ ಏನು ಮಾಡಿಲ್ಲ..ನಾನು ಮೂಲತಃ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲುಕಿನವನು. ಸಹವಾಸ ದೋಷ ಬೆಂಗಳೂರಿಗೆ ಬಂದೆ, ಇಲ್ಲೇ ಒಂದು ಜೀವನೋಪಾಯಕ್ಕೆ ಸಣ್ಣ ಕೆಲಸ ಮಾಡ್ಕೊಂಡು ಹಾಯಾಗಿದ್ದೀನಿ. ಆಸಕ್ತಿ ಆಯಿತು ಅದಕ್ಕೆ ಬ್ಲಾಗಿಂಗ್ ಶುರು ಮಾಡಿದ್ದೀನಿ. |
| Interests | ಊರೂರು ಸುತ್ತೋದು ಅಂದ್ರೆ ತುಂಬಾ ಇಷ್ಟ, ಆದ್ರೆ ಏನ್ ಮಾಡೋದು? ಬಿಡುವೇ ಸಿಕ್ತಿಲ್ಲ. |
| Favorite movies | ಕಸ್ತೂರಿ ನಿವಾಸ, ಸಾಕ್ಷಾತ್ಕಾರ, ಅಮೆರಿಕ ಅಮೆರಿಕ ಸಾಮಾನ್ಯವಾಗಿ ಎಲ್ಲ ತರಹದ ಮತ್ತೆ ಎಲ್ಲ ಭಾಷೆಗಳ ಸಿನಿಮಾ ನೋಡ್ತೀನಿ. (ಭಾವನೆಗಳಿಗೆ ಮಹತ್ವ ಇರೋವಂತ ಚಿತ್ರಗಳು ತುಂಬಾ ಇಷ್ಟ. ಮತ್ತೆ ಮತ್ತೆ ನೋಡ್ಬೇಕು ಅನ್ಸುತ್ತೆ.) |
| Favorite music | ಹಿತವಾದ ಎಲ್ಲ ಸಂಗೀತ ಇಷ್ಟ. ಅದರಲ್ಲೂ ಕೇಳ್ತಾ ಇದ್ದಹಾಗೆ ನಿದ್ದೆ ಬಂದ್ರೆ ಇನ್ನು ಇಷ್ಟ ಹಾಗುತ್ತೆ, ಪದೇ ಪದೇ ಕೇಳ್ತೀನಿ. |
| Favorite books | ಕೆಲ ಪುಸ್ತಕಗಳನ್ನ ಓದ್ತಾಇದ್ದೀನಿ... ವ್ಯಾಸರಾಯ ಬಲ್ಲರ ಸಣ್ಣ ಕಥೆಗಳು, ಡಾ|| ವೀಣಾ ಭಾರತಿಯವರ ಈ ಬಾಳಿನಿಂದೆರಡು ಪುಟಗಳು, ಈಚನೂರು ಶಾಂತರವರ ಸ್ವೀಕೃತಿ.. |

