ಬುಗಡಿ
My blogs
| Occupation | ಚಿಂತೆ ಮಾಡೋದು |
|---|---|
| Location | ಬೆಂಗಳೂರು, ಕರ್ನಾಟಕ, ಭಾರತ |
| Introduction | ನನ್ನ ಬಗ್ಗೆ ಹೇಳೋದೇನಿದೆ ? ನನ್ನ ಎಲ್ಲಾ ಲೇಖನಗಳನ್ನ ಓದಿದರೆ ನಿಮಗೆ ಅರ್ಥ ಆಗುತ್ತೆ, ನಾನು ಏನು, ನಾನು ಯಾರು ಅಂತ. ಓದ್ತಿರಾ ಅಲ್ಲ......? ಓದಿ ..... ಸಿಟ್ಟು ಬಂದರೆ ಬಯ್ಯಿರಿ (ನನ್ನನ್ನ ಮಾತ್ರ), ಕರುಣೆ ಬಂದರೆ ಸಾಂತ್ವನ ಹೇಳ್ರಿ... ಕಾಯ್ತಿರ್ತೀನಿ....... |
| Interests | ಬೆಂಕಿನಾ ತಿನ್ನಬೇಕು ಅನ್ಸತ್ತೆ, ಹಗ್ಗಾನಾ ಕತ್ತಗ್ ಸುತ್ಗೊಂಡು ನೇತು ಬಿಳ್ಬೇಕು ಅನ್ಸತ್ತೆ. ದೊಡ್ಡ ಉರಿಬಿಸಿಲಲ್ಲಿ ನನ್ನನ್ನು ಒಣಗಕ್ಕ್ ಹಾಕ್ಕೋಬೇಕು ಅನ್ಸತ್ತೆ. ತಲೆನಾ ಗೋಡೆಗೋ, ಕಲ್ಗೋ ಸರಿಯಾಗ್ ಚಚ್ಚ್ಕೋಬೇಕು ಅನ್ಸುತ್ತೆ. |
| Favorite movies | ಕೊನೆಯಲ್ಲಿ ನಾಯಕ ಸಾಯುವ ಯಾವ ಚಿತ್ರವೂ ನನಗೆ ಪ್ಯಾವ್ ರೇಟ್ ಚಿತ್ರಾನೇ |
| Favorite music | ಬಾಡಿ ಹೋದ ಬಳ್ಳಿಯಿಂದ ಹೂವು ಅರಳಬಲ್ಲುದೆ?, ನೀನೆ ಸಾಕಿದಾ ಗಿಣಿ......... ನಿನ್ನಾ ಮುದ್ದಿನಾ ಗಿಣಿ ......... |
| Favorite books | ಮಿರ್ಜಿ ಅಣ್ಣಾರಾಯ್ ಅವರು ಬರೆದ "ನಿಸರ್ಗ" ಕಾದಂಬರಿ |
