ಧನಂಜಯ್

My blogs

About me

Gender Male
Location Bangalore, Karnataka, India
Introduction ವೃತಿಯಲ್ಲಿ ಸೀನಿಯರ್ ಹೆಲ್ತ್ coordinator.ಮಾತು ತೀರಾ ಕಡಿಮೆ ,ಸಿಕ್ಕಿದನ್ನೆಲ್ಲ ಹಾಳೆಯ ಮೇಲೆ ಗೀಚುವ ಹವ್ಯಾಸ , ತುಂಬಾ ಭಾವುಕ ಜೀವಿ .ಯಾವುದನ್ನಾದರೂ ತೀರಾ ಹಚ್ಚಿಕೊಂಡರೆ ಅದು ಬಿಟ್ಟರು ನಾ ಬಿಡಲಾರೆ . ಪೆನ್ನು , ಪೇಪರ್, ಬುಕ್ಸ್ ಹಾಸ್ಪಿಟಲ್ ಕ್ಯಾಬಿನ್ ನಲ್ಲಿನ ಕಂಪ್ಯೂಟರ್ ಇವೆ ನನ್ನ ಆಪ್ತಮಿತ್ರರು. ಹೇಳಬೇಕೆಂದುಕೊಂಡಿದ್ದನ್ನು ಅಕ್ಷರಗಳ ಮುಖಾಂತರ ಹೊರ ಹಾಕುವ ಇಂಗಿತ ನನಗೆ. ಓದು ಬರಹ ನನ್ನನ್ನ ಆಕರ್ಷಿಸಿದಷ್ಟು , ಈ ಇಡೀ ಬದುಕಿನಲ್ಲಿ ಯಾವುದು ನನ್ನನ್ನು ಆಕರ್ಷಿಸಿಲ್ಲ. ಇನ್ನು ಮುಂದೆ ನನ್ನ ಬರವಣಿಗೆಯನ್ನು ಶುರುವಿಟ್ಟುಕೊಳ್ಳುತೇನೆ , ನೀವು ಎಲ್ಲರೂ ನನ್ನನ್ನು ಪ್ರೋತ್ಸಹಿಸುತಿರ ಎಂಬ ನಂಬುಗೆಯಿಂದ.
Interests ಓದುವುದು, ಬರೆಯುವುದು, ಕ್ರಿಕೆಟ್ ಆಡುವುದು...
Favorite Movies ಅಮೇರಿಕಾ ಅಮೇರಿಕಾ ..., ಸಚಿನ್ : ಏ ಬಿಲಿಯನ್ ಡ್ರೀಮ್ಸ್
Favorite Books ಹೇಳಿ ಹೋಗು ಕಾರಣ ......