Ravikumar RS

My blogs

About me

Industry Engineering
Occupation ಸಾಫ್ಟ್‌ವೇರ್ ಉದ್ಯೊಗಿ.....
Introduction ನಾನು ಸ್ನಾತಕೋತ್ತರ ಪದವಿಧರ. ಟಿಪಿಕಲ್ ಸಾಫ್ಟ್‌ವೇರ್ ಉದ್ಯೋಗಿ. ಚಿಕ್ಕವನಿದ್ದಾಗಿನ್ದಾನು ಮನಸ್ಸಿಗೆ ಏನ ಅನಿಸುತ್ತೋ ಹಾಗೆ ಹೇಳ್ಭಿಡ್ತೀನಿ. ಅದೇ ನನಗೆ ಈಗ ಬಿಗ್ ಪ್ರಾಬ್ಲಮ್ ಆಗಿ ಬಿಟ್ಟಿದೆ. ನನ್ನ ಮನಸ್ಸಿಗೆ ಏನ ಅನಿಸುತ್ತೋ ಅದನ್ನ ನಿಮ್ಮ ಜೊತೆ ಹಂಚಿಕೊಳ್ಳತಾ ಇದ್ದೀನಿ.....
Interests ಗೆಳೆಯರನ್ನ ಮಾಡ್ಕೊಳ್ಳೋದು, ಕವಿತೆ ಕಾದಂಬರಿಗಳನ್ನ ಓದೋದು(ಯಾವಾಗ್ಲೋ ವನ್ದ್ಸರಿ ಬರೀತೀನಿ), ಪ್ರವಾಸ ಮಾಡೋದು, ಸಂಗೀತ ಕೇಳೋದು, ಹಿಸ್ಟರೀ..
Favorite Music ಭಾವ ಗೀತೆಗಳು, ಸುಗಮ ಸಂಗೀತ, ಹಳೆ ಕನ್ನಡ ಚಿತ್ರ ಗಿತೆಗಳು, ಮತ್ತಿಸ್ಟು ಹಳೆ ಹಿಂದಿ ಚಿತ್ರ ಗೀತೆಗಳು
Favorite Books ಪ್ರೇಯಸಿಯ ಕರೆ, ಮಳೆಗಾಲದ ಒಂದು ಸಂಜೆ, ಕಥಾ ಹಂದರ, A Himalayan love story, A running man, How to sell yourself