ಶ್ಯಾಮ್ ಕಿಶೋರ್

My blogs

About me

Gender Male
Industry Technology
Location Bengalooru, Karnataka, India
Introduction ಹುಟ್ಟಿದ್ದು ಚಿಕ್ಕಮಗಳೂರು ಜಿಲ್ಲೆಯ ಬೀರೂರಿನಲ್ಲಿ. ಓದಿದ್ದು ಬೀರೂರು, ಶಿವಮೊಗ್ಗ ಮತ್ತು ಮೈಸೂರುಗಳಲ್ಲಿ. ಬೆಂದಕಾಳೂರಿನಲ್ಲಿ ವಾಸ. ವೃತ್ತಿಯಿಂದ ನಾನೊಬ್ಬ ಸಾಫ್ಟ್‌ವೇರ್ ಇಂಜಿನಿಯರ್. ಪ್ರವೃತ್ತಿಯಿಂದ ಸಾಹಿತ್ಯ ಮತ್ತು ಕಲಾಭ್ಯಾಸಿ. ಕೆಲವು ತಿಂಗಳ ಮಟ್ಟಿಗೆ ನ್ಯೂಜಿಲೆಂಡ್ ವಾಸಿ.
Interests ಓದುವುದು, ಚಿತ್ರ ಬಿಡಿಸುವುದು, ಕತೆ-ಕವನ-ಚುಟುಕ-ಲೇಖನ ಬರೆಯುವುದು, ಹರಟೆ, ಕನ್ನಡ ಸಿನಿಮಾ ನೋಡುವುದು, ಸಾಹಿತ್ಯ, ಕಲೆ ಇತ್ಯಾದಿ...
Favorite Movies ಅಣ್ಣಾವ್ರ ಬಹುತೇಕ ಎಲ್ಲಾ ಚಿತ್ರಗಳು, ಪುಷ್ಪಕ ವಿಮಾನ, ಸ್ಕೂಲ್ ಮಾಸ್ಟರ್, ಮಾನಸ ಸರೋವರ, ದೊ ಆಂಖೆ ಬಾರಹ್ ಹಾಥ್, ಬಾವರ್ಚಿ, ಆನಂದ್, ಶೋಲೆ...(ಇನ್ನೂ ಇದೆ!)
Favorite Music ಹರಿಪ್ರಸಾದ್ ಚೌರಾಸಿಯಾ, ರವಿಶಂಕರ್, ಪಿ.ಬಿ.ಶ್ರೀನಿವಾಸ್, ಸಿ.ಅಶ್ವಥ್ ಭಾವಗೀತೆಗಳು, ಮ್ಯಾಂಡೋಲಿನ್ ಶ್ರೀನಿವಾಸ್, ಲತಾ ಮಂಗೇಶ್ಕರ್, ಮುಖೇಶ್
Favorite Books Bhairappa, Tejaswi, Kaaranta, BGL Swamy, DVG avara "Mankutimmana Kagga", V.S.Khandekar's "Yayaati", Works of Adiga, K.S.Na, Bendre, Nisaar Ahmad, Yendamoori, Ravi Belagere, Bhagavad Geetaa, Works of Paulo Coelho, Complete Works of Swami Vivekananda, Harry Potter, Da Vinci Code, In Woods Of God Realization, ....innoo tumbaa ide!!.....