chelayya

My blogs

Blogs I follow

About me

Introduction ಈ ಬುಡಬುಡಿಕೆ ವೃತ್ತಿಯಿಂದ ಕಳೆದ ಹತ್ತು ವರ್ಷಗಳಿಂದ ಚೇಳಯ್ಯ ಹೊಟ್ಟೆ ಹೊರೆಯುತ್ತ ಬರುತ್ತಿದ್ದಾನೆ. ಅವನ ಟುರ್ರ್ ಟುರ್ರ್ ಡಮರುಗಕ್ಕೆ ತಕ್ಕಂತೆ ಬಡಪಾಯಿ ಪತ್ರಕರ್ತ ಎಂಜಲು ಕಾಸಿ ಕೂಡ ಕುಣಿಯುತ್ತ ಬಂದಿದ್ದಾನೆ. ವಾರ್ತಾಭಾರತಿ ಕನ್ನಡ ದೈನಿಕದಲ್ಲಿ ಹತ್ತು ವರ್ಷಗಳಿಂದ ಪ್ರತಿ ರವಿವಾರ ಕಾಲಂ ರೂಪದಲ್ಲಿ ಈ ಬುಡಬುಡಿಕೆ ಸದ್ದು ಮಾಡುತ್ತಾ ಬರುತ್ತಿದೆ. ಹಾಗೆ ಪ್ರಕಟವಾದ ಎಲ್ಲ ಬರಹಗಳನ್ನು ಕಾಲಕ್ಕೆ, ಸಂದರ್ಭಕ್ಕೆ ತಕ್ಕಂತೆ ನಿಮಗೆ ನೀಡಬೇಕೆನ್ನೂದು ನನ್ನ ಬಯಕೆ ಮಾತ್ರವಲ್ಲ, ಪತ್ರಕರ್ತ ಎಂಜಲು ಕಾಸಿಯ ಮಹದಾಸೆ ಕೂಡ.