Blogger
kiran.N
On Blogger since: December 2009
Profile views: 849

My blogs

About me

GenderMale
Occupationstudent
Locationbengalooru, karnataka, India
IntroductionHmmh...I talk less. I love cricket as much as I love Kannada....and I love kannada as much as I love myself! ಹೆಸರು ಕಿರಣ್.... ಸೂರ್ಯನ ಕಿರಣಗಳಷ್ಟೇ ತೀಕ್ಷ್ಣವ??,ಸರ್ವವ್ಯಾಪಿಯ??ಅವಶ್ಯಕವ?? ಗೊತ್ತಿಲ್ಲ.....! ಆದರೆ ಅದರ ಒಂದು ಗುಣ ನನಗೆ ಬಂದಿದೆ. ಅದು ಕೇವಲ ಹಗಲು ಮಾತ್ರ ಕೆಲಸ ಮಾಡುತ್ತದೆ .....ನಾನೂ ಕೂಡ! ಸ್ವಲ್ಪ ನಿದ್ರೆ ಜಾಸ್ತಿ! ಹುಟ್ಟಿದ್ದು ಬೀದರ್, ಓದಿದ್ದು ಬೆಂಗಳೂರು... ಹೆಸರಿನ ಪಕ್ಕದಲ್ಲಿ bcom ಅಂತ ಇದ್ದರೂ, ನಾನು ತುಂಬಾ ಇಷ್ಟ ಪಟ್ಟು ಓದಿದ್ದು ತೇಜಸ್ವಿ, ಭೈರಪ್ಪ,ರವಿ ಬೆಳಗೆರೆ,ಕುವೆಂಪು... ನೋಡಿದ್ದು ರಾಜ್ ಕುಮಾರ್,ಶಂಕರ್ನಾಗ್,ಉಪೇಂದ್ರ .... ಆಡಿದ್ದು crickettu...!! ಇವೆಲ್ಲವೂ ನನ್ನ ವ್ಯಕ್ತಿತ್ವವನ್ನು ರೋಪಿಸಿದೆಯ....?? ಗೊತ್ತಿಲ್ಲ....ಆದರೆ ನನ್ನ ವ್ಯಕ್ತಿತ್ವವು ಹಾಗೆ ರೂಪಿತವಾಗಿದ್ದರೆ ನನ್ನ ಸದಭಿರುಚಿಯ ಬಗ್ಗೆ ಹೆಮ್ಮೆಯಿಂದ ಬೀಗುತ್ತೇನೆ.....ಹಾಗೆ ರೂಪಿತವಾಗಿಲ್ಲದಿದ್ದರೆ ಯಾರ,ಯಾವುದರ ಹಂಗೂ ಇಲ್ಲದೆ ಅದನ್ನು ಸರ್ವ ಸ್ವತಂತ್ರವಾಗಿ ರೂಪಿಸಿಕೊಂಡೆನೆಂಬ ಭ್ರಮೆಯಲ್ಲಿ ಮತ್ತದೇ ಅಹಂಕಾರದಿಂದ ಭೀಗುತ್ತೇನೆ.... ಸದ್ಯಕ್ಕೆ ಇಷ್ಟು ಸಾಕು......
Interestsacquarium hobbiest,cricket,music,travelling,READING,photography....phew tats enough for now..
Favorite booksno space!
Google apps
Main menu