ಪ್ರವೀಣ್ ಭಟ್

My blogs

Blogs I follow

About me

Gender Male
Location ನಮ್ಮೂರು, ಕರುನಾಡು, India
Introduction ನಾನು ಮಲೆನಾಡಿಗ , ಹಳ್ಳಿ ಹೈದ .... ಮಳೆ . ಹಸಿರು ಅಂದ್ರೆ ತುಂಬಾ ಇಷ್ಟ , ಬೆಟ್ಟ ಗುಡ್ಡ ತಿರ್ಗೋದು ಅಂದ್ರೆ ಪ್ರಾಣ .. ಆ ಕಾರ್ಮೋಡ , ಆ ಮಳೆ , ಆ ಕಾಡು.. ಆ ಕೋಗಿಲೆ ಕೂಗು . ಆ ನವಿಲಿನ ನೃತ್ಯ ಆ ಹುಣ್ಣಿಮೆ ಬೆಳದಿಂಗಳು , ಆ ಅಮಾವಾಸ್ಯೆ ಕತ್ತಲು..., ಆ ಮುಂಜಾನೆ , ಆ ಮುಸ್ಸಂಜೆ ..ಮಲೆನಾಡು ಬಿಟ್ರೆ ಇನ್ನೆಲ್ಲಿ ನೋಡೋಕೆ ಸಾದ್ಯ ... ಇಸ್ಟೆಲ್ಲಾ ನಾನ್ಯಕೆ ಹೇಳ್ತಾ ಇದೀನಿ ಅಂದ್ರೆ ನಾನೀಗ ಇರೋದು ಮಲೆನಾಡು ಹಳ್ಳಿ ಯಾವ್ದು ಅಲ್ಲ . ಕಾಂಕ್ರೀಟ್ ಕಾಡು , ಮಾಯಾನಗರಿ ಬೆಂಗಳೂರಿನಲ್ಲಿ ... ಗುಡ್ಡ ಬೆಟ್ಟ ಏನು ತಿರುಗ್ತಾ ಇಲ್ಲ ... ಕಂಪ್ಯೂಟರ್ ರೆ ಎಲ್ಲ , ಕಂಪ್ಯೂಟರ್ ಬಲ್ಲ ಸಾಫ್ಟವೇರ್ ಇಂಜಿನಿಯರ್ .ವಿಪ್ರೊ ದಲ್ಲಿ ... ಈಗ ಅದೇ ಜೀವ ಅದೇ ಭಾವ .. ಏನ್ ಮಾಡೋದು ಹೊಟ್ಟೆ ಪಾಡು , ಹಳ್ಳಿ ಹಾಡು ನೆನಪು ಅಸ್ಟೆ.... ಅದು ಒಂಥರಾ ಕುಷಿನೆ... ಕೊನೆ ಮಾತು ಕವಿ ಹೃದಯ . ಪ್ರೀತ್ಸೋ ಮನಸು ... ಮತ್ತೆ ಮತ್ತೆ .. ಕನ್ನಡ ಅಂದ್ರೆ ಜೀವ .. ಹ್ಮ್ಮ್ ಸಾಕಲ್ವ ನನ್ ಬಗ್ಗೆ ..