ಶೇಖರ್‌ಪೂರ್ಣ
My blogs
| Gender | Male |
|---|---|
| Industry | Internet |
| Location | ಬೆಂಗಳೂರು, ಕರ್ನಾಟಕ, India |
| Introduction | ವೃತ್ತಿಯಲ್ಲಿ ಪತ್ರಕರ್ತ. ಜಾಗತೀಕರಣ-ಮಾಹಿತಿ ತಂತ್ರಜ್ಞಾನದ ಪರಿಣಾಮ, ದುಷ್ಪರಿಣಾಮಗಳೆರಡೂ ಕಳೆದ ಕೆಲವು ವರ್ಷಗಳಿಂದ ನನ್ನ ಮನಸ್ಸು-ಮೆದುಳನ್ನು ಆಕ್ರಮಿಸಿರುವ ವಿಷಯಗಳು. ಮೂಡಿ ಬರುವ ಭಾವ-ಚಿಂತನೆಗನುಗುಣವಾಗಿ ನನ್ನ ಇತಿ ಮಿತಿಯಲ್ಲಿ ಕಾರ್ಯಶೀಲನಾಗಿದ್ದೇನೆ. ಕನ್ನಡಸಾಹಿತ್ಯ.ಕಾಂ, ಸಂವಾದ.ಕಾಂ ಹಾಗು ಇವುಗಳ ಸುತ್ತಲೂ ಇರುವ ಅಪಾರವಾದ ಬೆಂಬಲಿಗರ ಬಳಗ ನನ್ನ ಆಸ್ತಿ. |
| Interests | ಕಾರ್ಮಿಕ ಸಂಘಟನೆ, ಸಾಹಿತ್ಯ, ಸಿನಿಮ, ವೆಬ್‌ಟೆಕ್ನಾಲಜಿ, ನನ್ನಲ್ಲಿ ಹಾಗು ನಿಮ್ಮಲ್ಲಿ. |
| Favorite movies | ಬೇಕಾದಷ್ಟು ಇವೆ. ಪಟ್ಟೀಯೊಳಗೆ ಅಡಕವಾಗೋಲ್ಲ. |
| Favorite music | ಇಂತದ್ದು-ಅಂತದ್ದೂ ಅಂತೇನೂ ಇಲ್ಲ, ಸಂಗೀತ ಬರದಿದ್ದರೆ, ನೀವು ಹಾಡ್ತೀನಿ ಅಂತ ಹೆದರಿಸಿದರೆ, ನಾನು ದೂರ |
| Favorite books | ಒಂದಲ್ಲ ಎರಡಲ್ಲ ಭಾಷೆಯ ಬವಣೆಯೂ ಇಲ್ಲ, ಕನ್ನಡ, ತಮಿಳು, ತೆಲುಗು, ಅನುವಾದಗಳು |

