Blogger
RAMESH_ITNAL
On Blogger since: March 2011
Profile views: 644

My blogs

About me

GenderMale
IndustryMarketing
OccupationLife Insurance Trainer
LocationDharwad - 580 008, Karnataka, India
Introductionರಮೇಶ. ಇಟ್ನಾಳ - B,Sc; B,Ed;FIII; ಜೀವ ವಿಮಾ ನಿಗಮದ ನಿವೃತ್ತ ಫ್ಯಾಕಲ್ಟಿ ಸದಸ್ಯರು. ಜನನ – 8 ಜುಲೈ 1947. ಅನುಭವ : 37 ವರ್ಷದ ಜೀವ ವಿಮಾ ನಿಗಮದ ಸೇವಾವಧಿಯಲ್ಲಿ ಚೆನ್ನೈ, ಬೆಂಗಳೂರು, ಭೋಪಾಲ, ಧಾರವಾಡ, ಮುಂತಾದ ಅನೇಕ ಸ್ಥಳಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದೇನೆ. ಜೀವ ವಿಮಾ ನಿಗಮದಲ್ಲಿ; ಅಕೌಂಟ್ಸ್ಸ್, ಆಡಿಟ್ & ಇನ್‍ಸ್ಪೆಕ್ಶನ್, ಪಾಲಸಿಧಾರಕರ ಸೇವೆ, ಆಡಳಿತ ಹಾಗೂ ಮಾರಾಟ ತರಬೇತಿ, ಇತ್ಯಾದಿ ವಿಭಾಗಗಳಲ್ಲಿ ಅನುಭವ.. ಸಾಧನೆ : ‘ವಿಮೆ ಎಲ್ಲರಿಗಾಗಿ ’ - ನನ್ನ ಅನುವಾದಿತ ಕೃತಿ ಮ್ಯಾಕ್‍ಮಿಲನ್ ಇಂಡಿಯಾ ಕಂಪನಿಯಂದ 2011ರಲ್ಲಿ ಪ್ರಕಟಗೊಂಡಿದೆ. ‘ಆರೋಗ್ಯ ವಿಮೆ’, ‘ N P S ಮೂಲಕ ನಿವೃತ್ತಿ ವೇತನ ’ ಅನುವಾದಿತ ಕೃತಿಗಳು ಪ್ರಕಾಶಕರ ಶೋಧನೆಯನ್ನು ಅರಸುತ್ತ ಕುಳಿತಿವೆ. ಜೀವ ವಿಮಾ ಸಲಹೆಗಾರರಿಗೆ ಪ್ರಾರಂಭಿಕ ಪರೀಕ್ಷೆಯಲ್ಲಿ ಉತ್ತೀರ್ಣಗೊಳ್ಳಲು ಸಹಾಯಕವಾಗುವ ಸ್ವಂತ ಕೃತಿಯನ್ನು ಕನ್ನಡದಲ್ಲಿ ತಯಾರಿಸಿ ಪ್ರಕಾಶಕರನ್ನು ಶೋಧಿಸುತ್ತಿದ್ದೇನೆ. ಮನ್ನಣೆ : ವಿಮಾ ಬಗ್ಗೆ ತರಬೇತಿ ನೀಡಲು ಆಗ್ರಾ, ನೆಲ್ಲೋರ, ಇಂದೋರ್, ಗ್ವಾಲಿಯೇರ್, ಜಬಲಪುರ, ರಾಯಪುರ, ಸಾತನಾ, ಹೈದರಾಬಾದ, ಮಂಗಳೂರ, ರಾಯಚೂರ, ಇತ್ಯಾದಿ ಸ್ಥಳಗಳಿಂದ ಆಮಂತ್ರಣ ಪಡೆದಿದ್ದೇನೆ. ನಿವೃತ್ತಿಯ ನಂತರವೂ ಸರಕಾರೀ ಹಾಗೂ ಖಾಸಗೀ ಜೀವ ವಿಮಾ ಕಂಪನಿಗಳು ತರಬೇತಿ ನೀಡಲು ಆಹ್ವಾನಿಸಿವೆ. ಹವ್ಯಾಸಗಳು:ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವದು, ವಿಮೆಯ ಬಗ್ಗೆ ಕನ್ನಡದಲ್ಲಿ ಅರಿವು ಮೂಡಿಸುವದು, ಪುಸ್ತಕಗಳನ್ನೋದುವದು, ಬೇಸಾಯಕ್ಕಾಗಿ ನನ್ನ ಹುಟ್ಟೂರನ್ನು ಭೇಟಿಮಾಡುವದು, ಅಂತರರ್ಜಾಲವನ್ನು ಬಳಸಿಕೊಳ್ಳುವದು, ಕನ್ನಡದಲ್ಲಿ ಬರವಣಿಗೆ ಹಾಗೂ ತರಬೇತಿಯ ಅವಕಾಶಗಳನ್ನು ಉಪಯೋಗಿಸಿಕೊಳ್ಳುವದು.
InterestsCreate Insurance Awareness, Render guidance in life Insurance.
Google apps
Main menu