Blogger
ಮಹೇಶ. ರುದ್ರಗೌಡರ
On Blogger since: February 2009
Profile views: 1,477

My blogs

About me

GenderMale
IndustryEngineering
Locationವಿಜಾಪುರ / ಬೆಂಗಳೂರು, ಕರ್ನಾಟಕ, India
Introductionನಾನು ಹುಟ್ಟಿದ್ದು, ಬೆಳೆದಿದ್ದು, ಕಲಿತಿದ್ದು, ಕುಣಿದಿದ್ದು ಎಲ್ಲ ಐತಿಹಾಸಿಕ ನಗರ ವಿಜಾಪುರದಲ್ಲಿ. ಈಗ ನೆಲೆನಿಂತಿರುವುದು ಕೆಂಪೆಗೌಡರ ಊರಿನಲ್ಲಿ. ವ್ರುತ್ತಿಯಲ್ಲಿ ಸಿವಿಲ್ ಇಂಜಿನಿಯರ್. ಹೊಸ ಜಾಗಗಳಿಗೆ ಬೇಟಿ ಕೊಡೊದು, ಅಲ್ಲಿನ ಸಂಸ್ಕ್ರುತಿಯನ್ನು ತಿಳಿಯೊದು ಅಂದ್ರೆ ಇಶ್ಟ.
Interestsಪ್ರವಾಸೋದ್ಯಮ, ನೀರಾವರಿ, ಛಾಯಾಚಿತ್ರಣ, ರಾಜಕೀಯಗಳಲ್ಲಿ ಸ್ವಲ್ಪ ಆಸಕ್ತಿ ಹೆಚ್ಚು.
Favorite moviesಅಣ್ಣಾವ್ರು, ಶಂಕರನಾಗ್, ಮಂಜುಳಾ ಹಾಗೂ ಕಲ್ಪನಾ ನಟಿಸಿರುವ ಬಹುತೇಕ ಚಿತ್ರಗಳು. ಓಂ, ಮು.ಮ, ಮಿಲನ, ಆಪ್ತಮಿತ್ರ, ಆ ದಿನಗಳು, ಮನಸಾರೆ, +++ ಇತ್ತೀಚಿಗಿನ: ಒಲವೇ ಮಂದಾರ, ಜಾಕಿ, ಸೂಪರ್, ಕೃಷ್ಣನ್ ಲವ್ ಸ್ಟೋರಿ, ಸಂಜು ವೆಡ್ಸ್ ಗೀತಾ +++
Favorite musicಭಾವಗೀತೆಗಳು, ಅಣ್ಣಾವ್ರ ಹಾಡುಗಳು, ಈಗೀಗ ರಘು ದಿಕ್ಷಿತ ಮತ್ತು ಪಕ್ಕಾ ಕುಣಿಸುವ ಹಾಡುಗಳು
Favorite booksಹುಡುಕಾಟ,
Google apps
Main menu