Blogger
Dr. Shylaja Ramesh
On Blogger since: March 2017
Profile views: 3,263

My blogs

About me

GenderFemale
Introduction����ಪ್ರಿಯ ಜ್ಯೋತಿಷ್ಯಾಭಿಮಾನಿಗಳೇ���� ನಿಮ್ಮೊಂದಿಗೆ ನನ್ನ ಕೆಲವು ಅನಿಸಿಕೆಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ, ನನ್ನ ಅನಿಸಿಕೆಯು ನಿಮ್ಮಲ್ಲಿ ಮೂಡಬಹುದಾದ ಅನೇಕ ಪ್ರಶ್ನೆಗಳಿಗೆ ಉತ್ತರ ಆಗಬಹುದು. ಪ್ರಿಯ ಸ್ನೇಹಿತರೆ ಜ್ಯೋತಿಷ್ಯದ ಬಗೆಗೆ ಈಗಾಗಲೇ ಸಾಕಷ್ಟು ಪುಸ್ತಕ ಗಳು,ಬರಹ ಗಳು ಲೇಖನಗಳು ಜಾತಕ ವಿಮರ್ಶೆಗಳು ಬೇಕಾದಷ್ಟು ಇವೆ, ಆದರೆ ಅವೆಲ್ಲಾ ಇಂಗ್ಲೀಷಿ ನಲ್ಲಿ, ಹಿಂದಿಯಲ್ಲಿ, ತಮಿಳಿನಲ್ಲಿ, ಇವೆ. ನಮ್ಮ ಪ್ರಾದೇಶಿಕ ಭಾಷೆಯಾದ ಕನ್ನಡ ದಲ್ಲಿ ಕೇವಲ ಬೆರಳೆಣಿಕೆಯಷ್ಟು ಮಾತ್ರ blog ಗಳು ಇರುವುದು. ಆದರೆ ಜ್ಯೋತಿಷ್ಯದ ಎಲ್ಲಾ ಮಾಹಿತಿಗಳೂ ಸಮರ್ಪಕವಾಗಿ ಸಿಗುತ್ತಿಲ್ಲ, ವೇದಾಂಗ ಜ್ಯೋತಿಷ್ಯದ ಎಲ್ಲ ಮಾಹಿತಿಗಳು ಒಂದೇ ಸೂರಿನಡಿ ಸಿಗುತ್ತಿಲ್ಲ. ಆದಷ್ಟೂ ವಿಚಾರಾಗಳನ್ನು ತಿಳಿದುಕೊಳ್ಳ ಬೇಕೆಂಬ ಅದಮ್ಯ ತೃಷೆ ಇಯುವವರಿಗೆ, ಕನ್ನಡದಲ್ಲಿ ಅಂತರ್ಜಾಲ ಜ್ಯೋತಿಷ್ಯ ಮಾಹಿತಿಗಳು ಸಿಗುತ್ತಿರುವುದು ಅತ್ಯಲ್ಪ. ಹೀಗಾಗಿ ಸಾಗಾರದಷ್ಟಿರುವ ಜ್ಯೋತಿಷ್ಯ ವಿಚಾರಗಳನ್ನು ಹನಿ ಹನಿಯಾಗಿ ನಿಮ್ಮ ಮುಂದಿ ಡು ವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ, ಜ್ಯೋತಿಷ್ಯಅಭಿಮಾನಿಗಳೇ ನಿಮ್ಮೆಲ್ಲರ ಆಶೀರ್ವಾದ , ಸಲಹೆಗಳಿಂದ ನನ್ನನ್ನು ಬೆನ್ನುತಟ್ಟಿ ಪ್ರೋತ್ಸಾಹಿಸಬೇಕೆಂದು ಕಳಕಳಿಯ ಮನವಿ ಮಾಡುತ್ತಿದ್ದೇನೆ. ನನ್ನ ಅಲ್ಪಮತಿಗೆ ನಿಲುಕಿದಷ್ಟು ವಿಚಾರವನ್ನು ನಿಮ್ಮ ಮುಂದಿಡಲು ಪ್ರಯತ್ನಿಸುತ್ತೇನೆ, ದಯವಿಟ್ಟು ನಿಮ್ಮ ಪ್ರೋತ್ಸಾಹ, ಸಹಕಾರ ನೀಡಿ ಆಶೀರ್ವದಿಸಿ����
Google apps
Main menu