ರಾಜೇಶ ಪ್ರಜು.

My blogs

Blogs I follow

About me

Gender Male
Industry Tourism
Occupation Accountant
Location Mysore, Karnataka, India
Introduction ತನ್ನ ಆಹಾರವನ್ನು ತಾನೆ ದುಡಿದು ತನ್ನನ್ನು ತನ್ನ ಕುಟುಂಬವನ್ನು ಪೋಷಿಸುವುದು -"ಪ್ರಕೃತಿ" ತಾನು ದುಡಿಯದೇ ಬೇರೆಯವರ ದುಡಿಮೆಯ ಆಹಾರವನ್ನು ಕಸಿದು ತನ್ನ ಹೊಟ್ಟೆ ತುಂಬಿಸಿಕೊಳ್ಳುವುದು -"ವಿಕೃತಿ" ತಾನು ಪರಿಶ್ರಮದಿಂದ ದುಡಿದ ಅಹಾರದಲ್ಲಿ ಬೇರೆಯವರ ಹೊಟ್ಟೆಯನ್ನು ತುಂಬಿಸಿ ನಂತರ ತನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳುವುದು -"ಸಂಸ್ಕೃತಿ" ಆ ಸಂಸ್ಕೃತಿಯಲ್ಲಿ ಬದುಕುತ್ತಿರುವ ಒಂದು ಪುಟ್ಟ ಭಾವಜೀವಿ ನಾನು.......ರಾಜೇಶ ಪ್ರಜು.
Interests ಪ್ರೀತಿ, ಸ್ನೇಹ, ಓದು, ಬರವಣಿಗೆ, ಲೇಖನ ಸಂಗ್ರಹಣೆ, & ವಾಯು ವಿಹಾರ.
Favorite Movies ಮನಸೆಲ್ಲ ನೀನೆ.
Favorite Music ಭಾವಗೀತೆ.
Favorite Books ಓ ಮನಸೇ.....