ಸೌಪರ್ಣಿಕಾ
My blogs
| Gender | Female |
|---|---|
| Occupation | Home maker, 18 hr job |
| Location | ಉತ್ತರ ಕನ್ನಡ, ಕರ್ನಾಟಕ, India |
| Introduction | ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಬಳಿ ನಮ್ಮದು ಪುಟ್ಟ ಗ್ರಾಮ, ಅದನ್ನು ಗ್ರಾಮವೆನ್ನುವುದಕ್ಕಿಂತ ಕುಗ್ರಾಮವೆಂದರೆ ಲೇಸು..!! ಬಾಲ್ಯದ ದಿನಗಳು, ಶಾಲೆ-ಕಾಲೇಜ್ ದಿನಗಳು..ಸಿಹಿ-ಕಹಿ ಎಷ್ಟೋ ಮರೆಯದ ನೆನಪುಗಳು, ಒಂದೇ ಎರಡೇ..!! ಬರೆದಷ್ಟೂ ಮುಗಿಯದು. |
| Interests | ಒಂಟಿಯಾಗಿರೋದು ತೀರಾ ಆಪ್ತ. ಮೌನವಾಗಿದ್ದು ಬೇಸರವಾದರೆ ಮಾತನಾಡೋದು. ಹೊಸ ಹೊಸ ಜಾಗಗಳನ್ನು ನೋಡುವುದು ಅಂದ್ರೆ ತುಂಬಾ ಇಷ್ಟ, ಸಾಧ್ಯವಾದ್ರೆ ಇಡೀ ಭಾರತವನ್ನು ಸುತ್ತಬೇಕು. ಮಳೆ ಅಂದ್ರೆ ಸಿಕ್ಕಾಪಟ್ಟೆ ಇಷ್ಟ, ಆದ್ರೂ ಆಯಾ ಕಾಲದ ಅನುಸಾರ ಮಳೆಗಾಲ, ಚಳಿಗಾಲ, ಬೇಸಿಗೆ ಕಾಲ ಎಲ್ಲವೂ ಇಷ್ಟವೇ. ಸುಮ್ಮನೆ ಕಾಡನ್ನು ಸುತ್ತುವುದು ಅಂದ್ರೆ ಪಂಚಪ್ರಾಣ, ಕತ್ತಲಿನಲ್ಲಿ ಒಂಟಿಯಾಗಿ ಕುಳಿತುಕೊಂಡು ಆಕಾಶ ನೋಡುವುದು ಖುಶಿ ಕೊಡುವ ವಿಷಯ. ಕಾದಂಬರಿಗಳು, ಅದರಲ್ಲೂ ಯಂಡಮೂರಿ ವಿರೇಂದ್ರನಾಥ್ ರವರ ಪುಸ್ತಕಗಳೆಂದರೆ ಎಲ್ಲವನ್ನೂ ಮರೆತು ಬಿಡುತ್ತೇನೆ. ಆಗಾಗ ಹೊಸ ಹೊಸ ಅಡಿಗೆಗಳನ್ನು ತಯಾರಿಸುವುದು ಖುಷಿ ಕೊಡುವ ವಿಷಯ. ನನ್ನ ಕೈರುಚಿ ನನಗೇ ಅಚ್ಚುಮೆಚ್ಚು....ಹಾಗೇ ಸುಮ್ಮನೆ ಕ್ಯಾಮೆರಾಕ್ಕೆ ಕೆಲಸ ಕೊಡುವುದು ನೆಚ್ಚಿನ ಹವ್ಯಾಸಗಳಲ್ಲೊಂದು.... ಇನ್ನೂ ಬೇಕಾದಷ್ಟಿದೆ... ಯಾವುದನ್ನೇ ಮಾಡಿದ್ರೂ ನೂರಕ್ಕೆ ನೂರರಷ್ಟು ಶ್ರದ್ಧೆಯಿಂದ ಮಾಡ್ಬೇಕು, ಯಾವ ಕೆಲಸವೂ ಮೇಲೂ ಅಲ್ಲ, ಕೀಳೂ ಅಲ್ಲ ಅನ್ನುವುದು ನನ್ನ ಅಭಿಪ್ರಾಯ. |
| Favorite music | Melody Songs, Bhavageethe, Hindustani Classical |
| Favorite books | Kannada Books |

