Blogger
arivina marevu
On Blogger since: June 2008
Profile views: 706

My blogs

About me

GenderMale
IndustryEducation
Occupationಸಹಾಯಕ ಪ್ರಾಧ್ಯಾಪಕ
Locationಧಾರವಾಡ, ಕರ್ನಾಟಕ, India
Introductionನಾನು ಪತ್ರಿಕೋದ್ಯಮದ ವಿದ್ಯಾರ್ಥಿ ಹಾಗು ಪ್ರಾಧ್ಯಾಪಕ. ಆಕಾಶವಾಣಿಯ ಶ್ರೇಣಿಕೃತ ಕಲಾವಿದ. ಕವಿ-ಸಾಹಿತಿಗಳ ಊರು ಧಾರವಾಡದಲ್ಲಿ ಸೂರು. 'ಛೋಟಾ ಮಹಾಬಲೇಶ್ವರ' ಮಾಳಮದ್ದಿಯಲ್ಲಿ ವಾಸ. ಪಕ್ಕಾ ಬ್ರಾಹ್ಮಣರ ಅಗ್ರಹಾರ. ಆದರೂ ನನ್ನ ಗೆಳೆಯರು 'ಶೀಲವಂತರ ಓಣಿಯಲ್ಲಿ ಕೋಳಿ ಮಾಯವಾಗಿತ್ತು' ಎಂದು ಛೇಡಿಸುತ್ತಾರೆ! ಅದು ಹೇಗೆ ಸಾಧ್ಯ? ಎನ್ನುವುದು ನನ್ನ ವಾದ. ಓರ್ವ ಪ್ರೀತಿಯ ತಂಗಿ ದಿವ್ಯಾ 'ತಮ್ಮ ಇಂಜಿನಿಯರ್ ವಿಶಾಲ, ತಮ್ಮ ಅಭಿಷೇಕ್, ಪತ್ನಿ ಮಹಾಲಕ್ಷ್ಮಿ, ಹಾಗು ನಮ್ಮೆಲ್ಲರ ಬೇರು ಶ್ರೀಮತಿ ರಾಜರಾಜೇಶ್ವರಿ ನನ್ನ ತಾಯಿ. ನನ್ನ ವಿದ್ಯಾರ್ಥಿ ಮಿತ್ರರ ಸಂಖ್ಯೆ ಅಪಾರ. ಬಹುಶ: ಮಾಸ್ತರರ ಆಸ್ತಿ ಎನ್ನುತ್ತಾರಲ್ಲ ಹಾಗೆ. ಸರಸ್ವತಿಯ ಆರಾಧಕ. ಲಕ್ಷ್ಮಿಯ ಭಕ್ತ.
Google apps
Main menu