sanika

My blogs

Blogs I follow

About me

Location Belagum, Karnataka, India
Introduction ಹಾಯ್,"ನಾನು ಸಾದಾರಣ ಹುಡಗಿ But ನನ್ನಾ ಕನಸು ತುಂಬಾ ಶ್ರೀಮಂತವಾದ ಕನಸುಗಳು.ನಾನು ಜೀವನದಲ್ಲಿ ಕನಸು ಅನ್ನೋ ಮನೆನೆ ಕಟ್ಡಿ ಬಿಟ್ಟಿದೇನೇ. ಕೆಲವು ಇಡೇರಿವೆ ಇನ್ನೂ ಕೆಲವು ಇಡೇರತ್ತಾ ಇವೆ,ಇನ್ನೂ ಕೆಲವು ಹಾಗೇ ಉಳಿದಿವೆ.ಇಡೇರಿಸೊಕೇ ಪ್ರಯತ್ನ ಕೂಡಾ ಮಾಡತ್ತಿದ್ದೆನೆ.ನೋಡಬೇಕು ಎನಾಗತ್ತೋ.ಜೀವನ ಎಷ್ಟೂ ಸುಂದರ ಅಲ್ಲಾ,ನಾವ ಮಾಡಕೋಂಡರೆ ಸುಂದರ.ಇಲ್ಲಾ ಅಂದರೆ ನರಕ.ಅದಕ್ಕೆ ಆದಷ್ಟು ಸುಂದರ ಮಾಡಕೊಳ್ಳಿಕೆ ಪ್ರಯತ್ನ ಮಾಡಿ ನಾನು ಪ್ರಯತ್ನಾ ಮಾಡಿದ್ದೆನೆ ಮಾಡತ್ತಾ ಇರತೇನೆ. ಇರೋ Time ಅನ್ನಾ ಬರೋ chance ಅನ್ನಾ ಚನ್ನಾಗಿ ಉಪಯೊಗಿಸಿ.ಯಾವುದನ್ನು miss ಮಾಡಬೇಡಿ.ಇರೋವಾಗಲೇ ಇಲ್ಲಾ ಕಲಿಬೇಕು ಅಲ್ಲಾ.ಇದು ನನ್ನಾ ಪಾಲಿಸಿ.ನಾನು ಯಾರನ್ನು ಅಷ್ಟು ಬೇಗ ನಂಬಲ್ಲಾ. ನಂಬಿದರೆ ಅವರೆ ನನ್ನಾ ಉಸಿರು ಆಗಿಬಿಡತ್ತಾರೆ.ಎನು ಮಾಡೊದು ನಾನು ಯಾರನ್ನಾ ಬಹಳ ನಂಬತಿನೋ ಅವರೇ ನನಗೆ ಮೋಸಾ ಮಾಡತ್ತಾರೆ.ಕಾರಣ ಎನು ಅಂತಾ ಗೊತ್ತಿಲ್ಲಾ".ಇಷ್ಟೇ ನನ್ನಾ ಬಗ್ಗೆ.