Blogger
BHASKAR HEGDE
On Blogger since: May 2011
Profile views: 924

My blogs

Blogs I follow

About me

GenderMale
IndustryBusiness Services
Occupationಸ್ಲಯಂ ಉದ್ಯೋಗ
LocationHonnavar, karnataka, India
Introductionಭಾಸ್ಕರ ನಾಮಕನಾದ ನಾನು ನನ್ನ ಸ್ನೇಹಿತರಾಗ ಬಯಸುವ ಸ್ನಹಿತರಾಗಿರುವವರಿಗೆ ನನ್ನ ಕಿರು ಪರಿಚಯ ಹೇಳಬಯಸುತ್ತೇನೆ... ಮೂಲತಃ ಹವ್ಯಕರಾಗಿದ್ದರೂ ಕೃಷಿಕ ಕುಟುಂಬ ನಮ್ಮದು.. ನಾನು ಅದನ್ನು ಮುಂದುವರಿಸದೇ ಬೆಂಗಳೂರಿನಲ್ಲಿ ಸ್ವಯಂ ಉದ್ಯೋಗ ನಿರ್ವಹಿಸುತ್ತಿದ್ದೇನೆ... ಪ್ರವ್ರತ್ತಿಯಲ್ಲಿ (ಹವ್ಯಾಸಕ್ಕಾಗಿ) blog ಬರೆಯುತ್ತೇನೆ... ಸ್ನೇಹಿತರಾಗ ಬಯಸುವವರಲ್ಲಿ ಒಂದು ಬಿನ್ನಹ.. ನನ್ನ ಸುತ್ತಲಿನ ಪರಿಸರ ಸಂತಸವಾಗಿರಬೇಕೆಂದು ಬಯಸುತ್ತೇನೆ.. ನನ್ನ ಈ ಸ್ವಭಾವ ಕೆಲವರಿಗೆ ಹಾಸ್ಯಾಸ್ಪದ ಅನಿಸಿದೆ ಕೆಲವರು ಬೇಸರಗೊಳ್ಳುತ್ತಾರೆ.. ನನ್ನ ನಿಜವಾದ ಸ್ನೇಹಿತರು ಸಂತಸ ಪಡುತ್ತಾರೆ.. ನಿವೂ ಆ ಸ್ನೇಹಿತರ ಸಾಲಿಗೆ ಸೇರ ಬೇಕೆಂಬುದು ನನ್ನ ಆಸೆ.. Facebook nalli frnd agi Bhaskarhegte2011@gmail.com
Google apps
Main menu