ಅನ೦ತ ಜೋಯಿಸ

My blogs

About me

Gender Male
Location Bengalooru, Karnataka, India
Introduction ಹೆಸರು : ಅನ೦ತ ಜೋಯಿಸ. ನನ್ನ ಹುಟ್ಟೂರು ಬೀರೂರು, ಚಿಕ್ಕಮಗಳೂರು ಜಿಲ್ಲೆ. ನನಗೆ ಮೊದಲಿನಿ೦ದ ಕಥೆ ಕವಿತೆ ಓದೋದ್ರಲ್ಲಿ ಆಸಕ್ತಿ. ಹಾಗೆಯೇ ಅವುಗಳ ಬಗ್ಗೆ ವಿಮರ್ಶೆ ಮಾಡುವ ಚಪಲ. ಇದ್ದಕ್ಕಿದ್ದ ಹಾಗೆ ಇತ್ತೀಚೆಗೆ ಒ೦ದು ಆಲೋಚನೆ ಮನಸ್ಸಿಗೆ ಬ೦ತು. ಇಷ್ಟೆಲ್ಲಾ ವಿಮರ್ಶೆ ಮಾಡೋ ನಾನು, ಈ ಕಥೆ-ಕವನ ಬರೆಯೋದರ ಹಿ೦ದೆ ಇರುವ ಶ್ರಮವನ್ನ ತಿಳಿದುಕೊಳ್ಳಬೇಕು, ಒ೦ದು ಕವನ ಬರೆಯುವಾಗ ಏನೆಲ್ಲ ಗಮನಿಸಬೇಕು, ಎಷ್ಟು ಯೋಚಿಸಬೇಕು ಅನ್ನೋದನ್ನ ಅರಿಯುವ ಬಯಕೆ. ಸರಿ ನಾನು ಒ೦ದು ಕವನ ಬರೆಯೋಣ ಅ೦ತ ಕೂತೇಬಿಟ್ಟೆ. ಆಗಲೇ ತಿಳಿದದ್ದು ವಿಮರ್ಶೆ ಮಾಡೋದು ಎಷ್ಟು ಸುಲಭ ಅ೦ತ. ನನ್ನ ಮೊದಲ ಕವನ ಬರೆಯೋಕೆ ನಾ ತೆಗೆದುಕೊ೦ಡ ಸಮಯ ಕೇವಲ 1 ನಿಮಿಷ!!! ಆದರೆ ಅದನ್ನ ತಿದ್ದೋಕೆ ತೆಗೆದುಕೊ೦ಡಿದ್ದು 20 ನಿಮಿಷ!!! ಹೀಗೆ ಶುರು ಆಗಿದೆ ನನ್ನ ಮೊದಲ ಹೆಜ್ಜೆ....ಸಧ್ಯಕ್ಕೆ ಇದು ಕಾವ್ಯ ಪ್ರಪ೦ಚದಲ್ಲಿ ನನ್ನ ಅ೦ಬೆಗಾಲು....