ಮಂಜಿನ ಹನಿ
My blogs
Blogs I follow
| Gender | Male |
|---|---|
| Industry | Engineering |
| Occupation | Engineer in L&T |
| Location | Mysore, Karnataka, India |
| Introduction | ನಾನು ಪ್ರಸಾದ್.ಡಿ.ವಿ. ಮಂಡ್ಯದ ಶ್ರೀರಂಗಪಟ್ಟಣ ತಾಲ್ಲೂಕಿನ ‘ಕಾವೇರಿ ಮಡಿಲಲ್ಲಿ ಹುಟ್ಟಿ’ ಇಂಜಿನಿಯರಿಂಗ್ ಪದವಿ ಮುಗಿಸುವವರೆಗಿನದ್ದು ಅಲೆಮಾರಿ ವಿದ್ಯಾರ್ಥಿಯ ಬದುಕು. ಆ ಅಲೆಮಾರಿತನ, ಪ್ರೀತಿ ಮತ್ತು ಬದುಕಿನ ಹುಡುಕಾಟ ನನ್ನಲ್ಲಿ ಒಂದು ನಿರ್ವಾತವನ್ನು ಉಂಟುಮಾಡಿದೆ. ಆ ನಿರ್ವಾತವನ್ನು ತುಂಬುವ ಪ್ರಯತ್ನವೇ ಈ ಬ್ಲಾಗ್ ಮಾಡುವ ಮೂಲ ದ್ರವ್ಯ. ಕಾವ್ಯ ಎಂಬುದು ಕೇವಲ ಕವನ, ಲೇಖನ, ಕಥೆ, ಪ್ರಬಂಧ ಅಥವಾ ಇನ್ನಿತರ ಬರಹ ರೂಪಗಳಿಗೆ ಮಾತ್ರ ಸೀಮಿತವಲ್ಲ, ಸೃಜನಾತ್ಮಕವಾಗಿ ಒಡಮೂಡುವ ಯಾವುದೇ ಒಂದು ಪ್ರಾಕೃತಿಕ ಕ್ರಿಯೆ, ಪ್ರಕ್ರಿಯೆಯೂ ಕಾವ್ಯವಾಗಬಲ್ಲದು. ಕವಿ ಆ ಪ್ರಕ್ರಿಯೆಗೆ ಭಾಷೆಯ ಭಾಷ್ಯ ಬರೆಯುತ್ತಾನಷ್ಟೆ. ಆ ಭಾಷ್ಯದ ನಾಡಿಮಿಡತ ಹಿಡಿಯುತ್ತಿದ್ದೇನೆ ’ಮಂಜಿನ ಹನಿ’ ಯಾಗಿ. ಈ ಸಂದರ್ಭದಲ್ಲಿ ತಮ್ಮ ಉದಾತ್ತ ಚಿಂತನೆಗಳು, ಪ್ರಕೃತಿ ಪ್ರೀತಿ, ಆದರ್ಶಪ್ರಾಯ ವ್ಯಕ್ತಿತ್ವದ ಮೂಲಕ ನನ್ನನ್ನು ಸೆಳೆದ ತೇಜಸ್ವಿ ಮತ್ತು ಪ್ರೀತಿ, ಧ್ಯಾನಗಳ ಹೊಸ ಹೊಳಹುಗಳ ಮೂಲಕ ನನ್ನನ್ನು ಕಾಡುವ ಹೆಚ್ಚಸ್ವಿಯವರಿಗೆ ನಮಿಸುತ್ತೇನೆ. |
| Interests | Reading books, playing Cricket and chess, writing some stuffs which Initiates some creative thinking, Meditation and studying human psychology and thinking about some crazy innovative Ideas, etc.. |
| Favorite movies | Rang de basanti, Titanic, The Note book, Tamassu, Chakde India, Savaari and many more.. |
| Favorite music | All songs of Sonu nigham, C ashwat's music, Micheal jockson's Pop music, melody music.. |

